ಮಹಲಿಂಗಪುರ

ಹಳ್ಳಿ ಹಬ್ಬಗಳು ಹಿರಿಯರ ಪರಂಪರೆ ನೆನಪಿಸುತ್ತವೆ: ಸಾಹಿತಿ ಪೂಜಾರಿ

ಮಹಾಲಿಂಗಪುರ: ಭಾರತೀಯ ಸಂಪ್ರದಾಯದ ಜಾನಪದ ಹಬ್ಬಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿವೆ. ಪ್ರಸ್ತುತ ದಿನಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಹಳ್ಳಿ ಹಬ್ಬಗಳು ಹಿರಿಯರ…

ಕಾನಿಪ ಸಂಘದಿಂದ ಜು.26ರಂದು ಪತ್ರಿಕಾ ದಿನಾಚರಣೆ

ಮಹಾಲಿಂಗಪುರ: ವಿವಿಧ ಕಾರ್ಯ ಚಟುವಟಿಕೆಗಳಿಂದ ಅಗ್ರ ಸ್ಥಾನಗಳನ್ನು ಪಡೆದ ಶಾಲಾ ಮಕ್ಕಳಿಗೆ ಬಹುಮಾನ ಹಾಗೂ ಸಾಮಾಜಿಕವಾಗಿ ಉತ್ತಮ ಕಾರ್ಯ ನಿರ್ವಹಿಸಿದ ಪತ್ರಿಕಾ ವರದಿಗಾರರಿಗೆ '…

ಮಹಾಲಿಂಗಪುರ ತಾಲೂಕು ಘೋಷಣೆಗೆ 465 ದಿವಸಗಳ ನಿರಂತರ ಹೋರಾಟ

ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯಗೆ ಸ್ಥಳೀಯ ಹೋರಾಟಗಾರರಿಂದ ಮನವಿ ಮಹಾಲಿಂಗಪುರ : 2023ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ ಮಹಾಲಿಂಗಪುರ ಪಟ್ಟಣವನ್ನು ತಾಲೂಕು…

ವಿದ್ಯಾರ್ಥಿ ಜೀವನ ತ್ಯಾಗದ ಜೀವನವಾದಾಗ ಮಾತ್ರ ಸುವರ್ಣ ಜೀವನ

ಮಹಾಲಿಂಗಪುರ: ವಿದ್ಯಾರ್ಥಿ ಯ ಜೀವನ ತ್ಯಾಗದ ಜೀವನವಾದಾಗ ಮಾತ್ರ ಮುಂದೆ ಸುವರ್ಣಜೀವನವಾಗಲು ಸಾಧ್ಯ ಎಂದು ರನ್ನಬೆಳಗಲಿಯ ಶಿಕ್ಷಕ, ರಾಘವೇಂದ್ರ ನೀಲನ್ನವರ ಹೇಳಿದರು. ಸ್ಥಳೀಯ ಕೆಎಲ್ಇ…

ಸಚಿವ ಆರ್ ಬಿ ತಿಮ್ಮಾಪುರ ವಿಜಯಕ್ಕೆ ಹರಕೆ ಪೂರೈಕೆ

ಮಹಾಲಿಂಗಪುರ: ಹತ್ತಿರದ ರನ್ನ ಬೆಳಗಲಿಯ ಕಾಂಗ್ರೆಸ್ ಕಾರ್ಯಕರ್ತರಾದ ಯಮನಪ್ಪ ಪೂಜಾರಿಯವರು ಗ್ರಾಮ ದೇವತೆಗಳಾದ ಬಂದ ಲಕ್ಷ್ಮೀದೇವಿ ಹಾಗೂ ದುರ್ಗಾದೇವಿಯರಿಗೆ 201ರಂತೆ ತೆಂಗಿನಕಾಯಿ…

ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ

ಮಹಾಲಿಂಗಪುರ: ಸಮೀಪದ ರನ್ನ ಬೆಳಗಲಿ ಪಟ್ಟಣ ಪಂಚಾಯತ ಆಶ್ರಯದಲ್ಲಿ,ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮ ಜರುಗಿತು. ರನ್ನ ಬೆಳಗಲಿ ಪಟ್ಟಣದ ಎಲ್ಲಾ…

ಲಯನ್ಸ್‌ ಕ್ಲಬ್ ಸಾಮಾಜಿಕ ಕಾರ್ಯಗಳಿಗಾಗಿ ಅಂತರಾಷ್ಟ್ರೀಯ ಖ್ಯಾತಿ ಹೊಂದಿದೆ

ಪ್ರೋ.ಬಸವರಾಜ ಕೊಣ್ಣೂರ ಅಭಿಮತ: ಲಯನ್ಸ್‌ ಕ್ಲಬ್, ಗ್ರೀನ್ ಬೇಸಿನ್‌ಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಹಾಲಿಂಗಪುರ 16: ವಿಶ್ವವೇ ನನ್ನ ಕುಟುಂಬ ಎಲ್ಲರ ಏಳ್ಗೆಯೇ ನನ್ನ ಶ್ರೇಯಸ್ಸು…

ಕೆಎಲ್‌ಇ ಡಿಪ್ಲೋಮಾ ಕ್ಯಾಂಪಸ್ ಸಂದರ್ಶನ: 226 ಅಭ್ಯರ್ಥಿಗಳು ಆಯ್ಕೆ

ಮಹಾಲಿಂಗಪುರ 16: ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಏರಿ​‍್ಡಸಿದ್ದ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ ಮೈಸೂರಿನ ಟಿವಿಎಸ್ ಮೋಟಾರ್ ಕಂಪನಿಯವರು ಏರಿ​‍್ಡಸಿದ್ದ ಪೂಲ್…

ಏಕ ರೂಪ ನಾಗರೀಕ ಸಂಹಿತೆ ಎಲ್ಲರೂ ಒಪ್ಪಬೇಕು : ಪ್ರಮೋದ್ ಮುತಾಲೀಕ್

ಮಹಾಲಿಂಗಪುರ : ಹಿಂದೂ ವಿರೋಧಿ ಎನ್ನುವುದು ಕಾಂಗ್ರೆಸನ ರಕ್ತದ ಕಣ ಕಣದಲ್ಲಿದೆ.ಆದರೂ ದೇಶದ ಜನ ಬದಲಾವಣೆ ಬಯಸಿದ್ದಾರೆ. ಅದಕ್ಕಾಗಿ ಏಕರೂಪ ನಾಗರೀಕ ಸಂಹಿತೆ ದೇಶದ ಎಲ್ಲ ಸಮುದಾಯದ ಜನ…

ಗುರುವಿನ ಮಾರ್ಗದರ್ಶನ ಸುಖ ಜೀವನಕ್ಕೆ ದಾರಿ : ಸತ್ಯಪ್ಪ

ಮಹಾಲಿಂಗಪುರ : ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ, ಸನ್ಮಾರ್ಗದಲ್ಲಿ ನಡೆಯಬೇಕು ಸತ್ಯ ನುಡಿಯಬೇಕು, ಶುದ್ಧ ಕಾಯಕ ಮಾಡಬೇಕು, ನೆಮ್ಮದಿ ಸಿಗಬೇಕಾದರೆ, ಒಬ್ಬ ಸದ್ಗುರುವಿನ…

ಅಪರಿಚಿತ ವ್ಯಕ್ತಿಗಳು ಬಗ್ಗೆ ಸಂಶಯ ಬಂದಲ್ಲಿ ಠಾಣೆಗೆ ಕರೆ ಮಾಡಿ: ಪ್ರವೀಣ ಬಿಳಿಗಿ

ಮಹಾಲಿಂಗಪುರ 06: ಅಪರಿಚಿತ ವ್ಯಕ್ತಿಗಳು ಮನೆ ಅಥವಾ ಗಲ್ಲಿಗಳಲ್ಲಿ ತಿರುಗಾಡುತ್ತಿದ್ದಲ್ಲಿ ಅವರ ಬಗ್ಗೆ ಪೂರ್ವಾಪರ ವಿಚಾರಿಸುವುದು ಮತ್ತು ಅಂತಹವರ ಬಗ್ಗೆ ತಮಗೆ ಸಂಶಯ ಬಂದಿದ್ದೆ ಆದರೆ…

ಸ್ವಾವಲಂಬನೆಯೇ ನಿಜವಾದ ಗುರುದಕ್ಷಿಣೆ : ಎಸ್‌.ಎಮ್‌.ಮುಲ್ಲಾ.

ಮಹಾಲಿಂಗಪುರ 06: ಮುಂದೆ ಗುರಿ ಇದ್ದು, ಹಿಂದೆ ಗುರುವಿದ್ದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಮ್‌.ಮುಲ್ಲಾ ಹೇಳಿದರು. ಸಮೀಪದ…

ಸುದ್ದಿ ಓದಿ