ಮಹಲಿಂಗಪುರ

ಜೀವ ಸಂಕುಲದ ದಾಹ ತಣಿಸಲು ಗಂಗೆಯನ್ನು ಧರೆಗಿಳಿಸಿದ ಭಗೀರಥ ವಿಶ್ವ ಮಾನವ : ಸಹಜಾನಂದ ಸ್ವಾಮಿಗಳು

ಜೀವ ಸಂಕುಲದ ದಾಹ ತಣಿಸಲು ಗಂಗೆಯನ್ನು ಧರೆಗಿಳಿಸಿದ ಭಗೀರಥ ವಿಶ್ವ ಮಾನವ : ಸಹಜಾನಂದ ಸ್ವಾಮಿಗಳು ಮಹಾಲಿಂಗಪುರ 25: ಭಗೀರಥ ಮಹರ್ಷಿ ವಿಶ್ವದ ನೀರಿನ ದಾಹ ತೀರಿಸಲು ಘೋರ ತಪಸು ಮಾಡಿ…

ಲಕ್ಷ್ಮೀ ಬಾಯಿ ಉಳ್ಳೆಗಡ್ಡಿ ನಿಧನ

ಮಹಾಲಿಂಗಪುರ 23: ಸಮೀಪದ ಕೇಸರಗೊಪ್ಪ ಗ್ರಾಮದ ನಿವಾಸಿ ಲಕ್ಷ್ಮೀ ಬಾಯಿ ಉಳ್ಳೆಗಡ್ಡಿ(76) ಇತ್ತೀಚಿಗೆ ನಿಧನರಾದರು. ಇವರು ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿ ಅಪಾರ ಬಂಧು-ಬಳಗ…

24ರಂದು ಭಗೀರಥ ಜಯಂತಿ: ಜಾತ್ರೆ, ವಾರ್ಷಿಕೋತ್ಸವ, ಪ್ರತಿಭೆಗಳಿಗೆ ಪುರಸ್ಕಾರ

ಲೋಕದರ್ಶನ ವರದಿ 24ರಂದು ಭಗೀರಥ ಜಯಂತಿ: ಜಾತ್ರೆ, ವಾರ್ಷಿಕೋತ್ಸವ, ಪ್ರತಿಭೆಗಳಿಗೆ ಪುರಸ್ಕಾರ ಮಹಾಲಿಂಗಪುರ 21: ಮೇ 24 ರಂದು ಶನಿವಾರ ಪಟ್ಟಣದ ಕೆಂಗೇರಿ ಮಡ್ಡಿ ಬಡಾವಣೆಯ ಭಗೀರಥ…

ನಿಧನ: ಗಂಗವ್ವ ಈಶ್ವರ​‍್ಪ. ಸಕ್ರಿ.

ನಿಧನ: ಗಂಗವ್ವ ಈಶ್ವರ​‍್ಪ. ಸಕ್ರಿ. ಮಹಾಲಿಂಗಪುರ: ಪಟ್ಟಣದ ಬರಗಿ ಓಣಿಯ ನಿವಾಸಿ ಬಣಜಿಗ ಸಮಾಜದ ಹಿರಿಯ ಜೀವ ಗಂಗವ್ವ ಈಶ್ವರ​‍್ಪ. ಸಕ್ರಿ ಸೋಮವಾರ ನಿಧನರಾದರು. ಇವರು ಇಬ್ಬರು…

ಗುರುವಿನ ಗೌರವ ಹೆಚ್ಚಿಸಿದ ಶಿಷ್ಯರ ಗುರುಭಕ್ತಿ ಅಭಿನಂದನಾರ್ಹ: ಅರಕೇರಿ

ಮಹಾಲಿಂಗಪುರ 20: ಗುರುವಿನ ಸ್ಥಾನ ನೀಡಿ ಗೌರವ ಹೆಚ್ಚಿಸಿದ ಶಿಷ್ಯರ ಗುರುಭಕ್ತಿ ಮೆಚ್ಚುವಂತಹದ್ದು ಎಂದು ಸ್ಥಳೀಯ ಎಸ್‌ಸಿಪಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ ಹೇಳಿದರು…

ಅನಿವಾರ್ಯವಾದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬುದ್ಧಿ ಕಲಿಸಲಿ: ನಂಜಯ್ಯನಮಠ

ಅನಿವಾರ್ಯವಾದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬುದ್ಧಿ ಕಲಿಸಲಿ: ನಂಜಯ್ಯನಮಠ ಮಹಾಲಿಂಗಪುರ 18: ಯುದ್ಧ ಎಂಬ ಶಬ್ದ ಅಪಾಯಕಾರಿಯಾಗಿದ್ದು, ಎರಡೂ ದೇಶಗಳ ಅಭಿವೃದ್ಧಿ ವಿಷಯದಲ್ಲಿ…

ವಿದ್ಯಾರ್ಥಿಗಳಿಗೆ ಗುರಿ-ಗುರು ಹಾಗೂ ಸ್ನೇಹಿತ-ಸಲಹೆ ತುಂಬಾ ಮುಖ್ಯ: ನ್ಯಾ. ಎ.ಎಂ.ಬಡಿಗೇರ

ಮಹಾಲಿಂಗಪುರ 15: ವಿದ್ಯಾರ್ಥಿದೆಸೆಯಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಒಳ್ಳೆ ಸ್ನೇಹಿತರ ಸಲಹೆಗಳು ಸಾಧನೆಗೆ ಪೂರಕ ಎಂದು ಧಾರವಾಡದ ಸಿವಿಲ್ ಕೋರ್ಟ್‌ ನ್ಯಾಯಮೂರ್ತಿ ಎ.ಎಂ.ಬಡಿಗೇರ…

ನಿರಂತರ ಓದಿಗೆ ಕಠಿಣ ಪರಿಶ್ರಮ ಮುಖ್ಯ: ಮುರುಗೇಶ ಕಡ್ಲಿಮಟ್ಟಿ

ಮಹಾಲಿಂಗಪುರ 13: ಇಂದಿನ ಯುವ ಜನಾಂಗವು ನಿರಂತರ ಓದುವಿಕೆಗೆ ನಿತ್ಯ ಕಠಿಣ ಪರಿಶ್ರಮ ಪಡಲು ಮುಂದಾಗಬೇಕು.ಅದರ ಜೊತೆಗೆ ಮುಂದೆ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು…

ಭಾರತೀಯ ಸೈನಿಕರಿಗಾಗಿ ರಕ್ತದಾನ ಶಿಬಿರ: ಯೂಥ ಕಾಂಗ್ರೆಸ್ ಘಟಕದಿಂದ ಆಯೋಜನೆ

ಮಹಾಲಿಂಗಪುರ 11: ಜಮ್ಮು ಮತ್ತು ಕಾಶ್ಮಿರ ಹಾಗೂ ಭಾರತದ ಗಡಿ ಭಾಗದಲ್ಲಿ ಪಾಕಿಸ್ಥಾನದ ಷಡ್ಯಂತ್ರದಿಂದ ನಡೆಯುತಿರುವ ಧಾಳಿಯಲ್ಲಿ ಗಾಯಾಳುಗಳಾಗಿರುವ ಸೈನಿಕರಿಗಾಗಿ ಅವಶ್ಯವಿರುವ…

ಜೇಸಿ ಶಾಲೆಗೆ ಉತ್ತಮ ಫಲಿತಾಂಶ: ಭಾಗ್ಯಶ್ರೀ ಪ್ರಥಮ

ಮಹಾಲಿಂಗಪುರ 06: ಸ್ಥಳೀಯ ನವಚೇತನ ಶಿಕ್ಷಣ ಸಂಸ್ಥೆಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಭಾಗ್ಯಶ್ರೀ…

ಭಗವದ್ಗೀತೆಯ 18 ಅಧ್ಯಾಯಗಳ ಅನಾವರಣ: ಗಮನ ಸೆಳೆದ ಕಾರ್ಯಕ್ರಮ

ಮಹಾಲಿಂಗಪುರ 06: ಪುಟ್ಟ ಪುಟ್ಟ ಮಕ್ಕಳು ಶ್ರೀಕೃಷ್ಣ ಪರಮಾತ್ಮ ಮತ್ತು ಇನ್ನಿತರೆ ವೇಷಗಳನ್ನು ಧರಿಸಿ ತಮ್ಮ ತೊದಲು ನುಡಿಯಿಂದ ಭಗವದ್ಗೀತೆಯ 18 ಅಧ್ಯಾಯಗಳ ಶ್ಲೋಕ, ಸಾರವನ್ನು ಆಂಗ್ಲ…

ವಿಶ್ವ ಮಾನವ ಬಸವಣ್ಣ: ಯಲ್ಲನಗೌಡ ಪಾಟೀಲ

ಮಹಾಲಿಂಗಪುರ 01: 12ನೇ ಶತಮಾನದಲ್ಲಿ ಕ್ರಾಂತಿಪುರುಷರಾಗಿ ಕಂಗೊಳಿಸಿ ಸಮಾಜದ ಅಂಕುಡೊಂಕನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳಗಿದ ಮಹಾಚೇತನ ಬಸವಣ್ಣ. ಸಮಾಜ ಸುಧಾರಕನಾಗಿ, ಕವಿಯಾಗಿ…

ಸುದ್ದಿ ಓದಿ