ನಿಯಮಬಾಹೀರ ಸಂಚಾರ ಸಂಚಕಾರ : ಆದರೂ ಇಲ್ಲ ಭಯ
ಸಿ.ಎಂ.ಜೋಶಿ ಗುಳೇದಗುಡ್ಡ: ನಿಯಮಬಾಹೀರ ಸಂಚಾರದಿಂದ ಸಾಕಷ್ಟು ಸಲ ರಸ್ತೆ ಅವಘಡಗಳು ಸಂಭವಿಸಿದರೂ ಟಂಟಂ ಚಾಲಕರು ಮಾತ್ರ ಹೆಚ್ಚಿನ ಪ್ರಯಣಿಕರನ್ನು ವಾಹನದಲ್ಲಿ ತುಂಬಿ ಸಾಗಿಸುವ ದೃಶ್ಯ...
January 08, 10:11 AM   |   By Admin
ಮಕ್ಕಳ ಕಲಿಕೆಗೆ ಪ್ರೇರಣಾ ಕ್ಲಬ್ ಪ್ರೋತ್ಸಾಹ: ಬಡಿಗೇರ
ಹುನಗುಂದ: ಮಕ್ಕಳ ಸ್ವಯಂ ಶಿಸ್ತು ಮತ್ತು ಕಲಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರೇರಣಾ ಕ್ಲಬ್ಗಳನ್ನು ರಚಿಸಲಾಗಿದೆ ಎಂದು ಶಿಕ್ಷಕ ಎಂ.ಜಿ.ಬಡಿಗೇರ ಹೇಳಿದರು. ಸಮೀಪದ ಹೊನ್ನರಹಳ್...
January 08, 09:52 AM   |   By Admin
ಸಪ್ತ ಬಾಲಿವುಡ್ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ಡಾ.ಶಿವಕುಮಾರ ಶ್ರೀಗಳು ಚಾಲನೆ
ಹುನಗುಂದ: ತಾಲೂಕಿನ ಸಮೀಪದ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಸಪ್ತ ಬಾಲಿವುಡ್ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಅದ್ಧೂರಿಯಾಗಿ ನೇರವೇರಿತು. ತಾಲೂಕಿನ ಸಿದ್ದನಕೊಳ್ಳದ ಧರ್ಮಾಧಿಕಾರಿ ...
January 08, 09:43 AM   |   By Admin
ಮೋದಿ ಜೊತೆಗಿನ ಸಂವಾದಕ್ಕೆ ಬಾಗಲಕೋಟೆಯ ಪೂರ್ಣಿಮಾ ಆಯ್ಕೆ
ಬಾಗಲಕೋಟೆ: ಪ್ರಧಾನಿ ಮೋದಿ ಜೊತೆ ಜನವರಿ 20 ರಂದು ದೆಹಲಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚಚರ್ಾ ಕಾರ್ಯಕ್ರಮಕ್ಕೆ ಹುನಗುಂದ ತಾಲೂಕಿನ ಜಂಬಲದಿನ್ನಿ ಗ್ರಾಮದ ಸಕರ್ಾರಿ ಪ್ರೌಢಶಾಲೆಯ 9ನೇ...
January 06, 03:04 PM   |   By Admin
ಪತ್ರಕರ್ತರಿಗೆ ಧಮಕಿ ಹಾಕಿದ ನಗರಸಭೆ ಪೌರಾಯುಕ್ತ
ಮುಧೋಳ : ಸಾರ್ವಜನಿಕರಿಗೆ ನಗರಸಭೆಯಲ್ಲಿ ವಿವಿಧ ಕಾರ್ಯಗಳಿಗೆ ತೊಂದರೆಯಾಗುತ್ತಿರುವ ಕುರಿತು ಅನೇಕ ಸಾರ್ವಜನಿಕರು ಮೌಖಿಕವಾಗಿ ತಿಳಿಸಿದ್ದರಿಂದ ಈ ಕುರಿತು ಮಾಹಿತಿ ಪಡೆಯಲು ಹೋದ ಪತ್ರಕರ...
January 06, 03:03 PM   |   By Admin
ವಿದ್ಯಾರ್ಥಿಗಳು ಮತದಾರರ ಮಿಂಚಿನ ನೋಂದಣಿ ಸದುಪಯೋಗ ಪಡೆಯಿರಿ
ಬಾಗಲಕೋಟೆ: ಮತದಾರರ ಪಟ್ಟಿಯಲ್ಲಿ 18 ರಿಂದ 19 ವಯಸ್ಸಿನ ವಿವಿದ್ಯಾರ್ಥಿಗಳು ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನವರಿ 6 ರಿಂದ 8 ವರೆಗೆ ಹಮ್ಮಿಕೊಂಡ ಮತದಾರರ ಮಿಂಚಿ...
January 06, 03:01 PM   |   By Admin
ಪರೀಕ್ಷಾ ಪೆ ಚರ್ಚೆ: ಮೋದಿ ಜೊತೆ ಬಾಗಲಕೋಟೆ ಬಾಲೆ
ಬಾಗಲಕೋಟೆ, ಜ. 6        ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸಂವಾದ ನಡೆಸಲು ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಶಾಲೆಯ ಬಾಲೆಯೊಬ್ಬಳು ಆಯ್ಕೆಗೊಂಡಿದ್ದಾಳೆ.ಜಿ...
January 06, 02:29 PM   |   By Admin
ಸ್ವಚ್ಚ ನಗರ ಪಟ್ಟಿಗೆ ಗುಳೇದಗುಡ್ಡ
ಗುಳೇದಗುಡ್ಡ: ಕೇಂದ್ರ ಸರ್ಕಾರದ  ಸ್ವಚ್ಚ ಭಾರತ ಯೋಜನೆಯಡಿ 25 ಸಾವಿರದಿಂದ 50 ಸಾವಿರ ಜನಸಂಖ್ಯೆ ಹೊಂದಿರುವ ನಗರಗಳ ಸ್ವಚ್ಚ ನಗರ ಪಟ್ಟಿಯಲ್ಲಿ ದಕ್ಷಿಣ ಭಾರತದಲ್ಲಿ ಗುಳೇದಗ...
January 06, 10:40 AM   |   By Admin
ಭರತನಾಟ್ಯ ಭರತ ಖಂಡದ ಪುರಾತನವಾದ ಕಲೆ
ಲೋಕದರ್ಶನವರದಿ     ಮಹಾಲಿಂಗಪೂರ : ನೂಪುರ ನೃತ್ಯ ವಿದ್ಯಾಮಂದಿರ ಸಾದರಪಡಿಸಿದ ನೃತ್ಯ ವೈಭವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ದೇವಿ ಬನಶಂಕರಿ ಭವನದಲ್ಲಿ ಜ. 04 ರ...
January 05, 03:10 PM   |   By Admin
ಎಸ್ಎಸ್ಎಲ್ಸಿ ಪರೀಕ್ಷೆಗೆ ಭರ್ಜರಿ ಸಿದ್ಧತೆ
ಲೋಕದರ್ಶನವರದಿಹುನಗುಂದ; 2020ರ ಮಾಚರ್್ ಮತ್ತು ಎಪ್ರೀಲ್ದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ವಾಷರ್ಿಕ ಪರೀಕ್ಷೆಯಲ್ಲಿ ಈ ಬಾರಿಯು ನಮ್ಮ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆಯುವ ...
January 05, 03:07 PM   |   By Admin

ಇತ್ತೀಚಿನ ಸುದ್ದಿ