ಖಾಸಗಿ ಸ್ಕ್ಯಾನಿಂಗ್ ಕೇಂದ್ರದ ಮೇಲೆ ದಾಳಿ: ಪ್ರಕರಣ ದಾಖಲು
ಬಾಗಲಕೋಟೆ29 : ಬೀಳಗಿಯ ಬಸವ ಕ್ಲಿನಿಕ್ ನ  ಸ್ಕ್ಯಾನಿಂಗ್ ಕೇಂದ್ರದ ಮೇಲೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿ ಪ್ರಕರಣ ದಾಖಲಿಸಿದೆ. &nbs...
February 29, 03:03 PM   |   By Admin
ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ವಿಜ್ಞಾನ ವಸ್ತು ಪ್ರದರ್ಶನ
ನಾರನಗೌಡ ಉತ್ತಂಗಿ ಮಹಾಲಿಂಗಪುರ೨೯: ಸ್ಥಳೀಯ ನವ ಚೇತನ ಶಿಕ್ಷಣ ಸಂಸ್ಥೆಯ ಜೆಸಿ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿ...
February 29, 03:00 PM   |   By Admin
ವೈದ್ಯರು ಆಧುನಿಕ ವಿಜ್ಞಾನ ಬಳಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ
ಬಾಗಲಕೋಟೆ29 : ಆಧುನಿಕ ವಿಜ್ಞಾನ ಎಂಬುವುದು ವಿಶಾಲವಾಗಿ ಬೆಳೆಯುತ್ತಿದ್ದು, ವೈದ್ಯರು ಅದನ್ನು ಉತ್ತಮ ಕೆಲಸಕ್ಕೆ ಬಳಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾ...
February 29, 02:59 PM   |   By Admin
ವಿಜ್ಞಾನದಿಂದ ಬಲಿಷ್ಠ ಭಾರತ ನಿರ್ಮಾಣ: ಬಸವರಾಜ ಶ್ರೀ
ಲೋಕದರ್ಶನವರದಿಗುಳೇದಗುಡ್ಡ29: ವಿಜ್ಞಾನ ಕೇವಲ ಒಂದು ವಿಷಯವಾಗಿರದೇ  ಅದು ನಮ್ಮ ಜೀವನದ ಒಂದು ಭಾಗ. ಒಂದು ದೇಶದ ಸಮಗ್ರ ಬೆಳವಣಿಗೆ ಆ ದೇಶದ ಬುದ್ದಿವಂತ ಮಾನವ ಸಂಪನ್ಮೂಲವನ್ನು ಅವ...
February 29, 12:52 PM   |   By Admin
ಚಾಲುಕ್ಯ ಉತ್ಸವ ಮಾಡಲು ಸಿಎಂಗೆ ಪತ್ರ
ಲೋಕದರ್ಶನವರದಿಗುಳೇದಗುಡ್ಡ29: ವಿಳಂಬವಾಗಿರುವ ಬಾದಾಮಿಯ ಚಾಲುಕ್ಯ ಉತ್ಸವವನ್ನುಾದಷ್ಟು ಬೇಗನೇ ಮಾಡಲು ತಾಲೂಕಿನ ಹಲವಾರು ಪ್ರಜ್ಞಾವಂತ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಜಿಲ್ಲಾ...
February 29, 12:47 PM   |   By Admin
ಲಕ್ಷ್ಮೀ ಸಹಕಾರಿ ಬ್ಯಾಂಕ್ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನವರದಿಗುಳೇದಗುಡ್ಡ28: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘ ಲಕ್ಷ್ಮೀ ಸಹಕಾರಿ ಬ್ಯಾಂಕಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸತತ ಆರನೇ ಬಾರಿಗೆ ಮಾಜಿ ಶಾಸಕ ರಾಜಶೇಖರ...
February 28, 03:13 PM   |   By Admin
ಭಾರತ ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರವಾಗಬೇಕು : ಗೋವಿಂದ ಎಂ ಕಾರಜೋಳ
ಬಾಗಲಕೋಟೆ, ಫೆ.28:  ಭಾರತ ಪ್ರಪಂಚದಲ್ಲೇ ಅತ್ಯಂತ ಬಲಿಷ್ಠ ರಾಷ್ಟ್ರವಾಗಬೇಕಿದ್ದು, ಇದಕ್ಕೆ ಯುವ ಸಮೂಹ ಕೈಜೋಡಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದ್ದಾ...
February 28, 03:07 PM   |   By Admin
ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಎಸ್.ಆರ್.ಪಾಟೀಲ ಚಾಲನೆ
ಬಾಗಲಕೋಟೆ 27: ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಚಾ...
February 27, 11:06 AM   |   By Admin
ಪ್ರಾಚೀನ ಕಾವ್ಯ ಮೌಲ್ಯವನ್ನು ಗಮಕದಿಂದ ಅಥರ್ೈಸುವುದು ಸೂಕ್ತ
ಲೋಕದರ್ಶನವರದಿಗುಳೇದಗುಡ್ಡ25: ಪದವಿ ವಿದ್ಯಾಥರ್ಿಗಳು  ಕನ್ನಡ ಕವಿಗಳ ಕಾವ್ಯ ಮೌಲ್ಯವನ್ನು ಸಂಗೀತದ ಗಮಕ ಕಲೆಯ ಮೂಲಕ ಅದರ ವಾಚನ, ವ್ಯಾಖ್ಯಾನ ಕಲಿತರೆ ಕಾವ್ಯದ ಪಾತ್ರಗಳ ಪರಿಕಲ್ಪ...
February 25, 03:14 PM   |   By Admin
ಕೊಟ್ಪಾ ದಾಳಿ: 30 ಪ್ರಕರಣ ದಾಖಲು
ಬಾಗಲಕೋಟೆ೨೫:  ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಬಾಗಲಕೋಟೆ ನವನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಬಾಗಲಕೋಟೆ ನವನಗರ ...
February 25, 03:10 PM   |   By Admin

ಇತ್ತೀಚಿನ ಸುದ್ದಿ