ಕ್ಷಣ ಸಂಸ್ಥೆಗಳಿಗೆ ಮಕ್ಕಳ ಆಸ್ತಿ: ಮಾಗಿ
ಗುಳೇದಗುಡ್ಡ03; ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಾಣ  ಮಾಡುವಲ್ಲಿ ಈ ಶಿಕ್ಷಣ ಸಂಸ್ಥೆ ಶ್ರಮೀಸುತ್ತಿದೆ. ಇಂ...
March 03, 11:17 AM   |   By Admin
ಭಾರತದಲ್ಲಿ ವಸಾಹತುಶಾಹಿ ಆಡಳಿತದಿಂದ ಹೊಸ ಸಾಂಸ್ಕೃತಿಕ ಪರಂಪರೆಯ ಉದಯ : ಡಾ ರು.ಮ.ಷಡಕ್ಷರಯ್ಯ
ಹುನಗುಂದ03: ಭಾರತದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತ ಹೊಸ ಸಾಂಸ್ಕೃತಿಕ ಪರಂಪರೆ ಉದಯವಾಗಲು ಕಾರಣವಾಯಿತು. ಬ್ರಿಟಿಷರು ಭಾರತಕ್ಕೆ ಆಗಮಿಸಿ ವಸಾಹತುಶಾಹಿ ಆಡಳಿತ ಪ್ರಾರಂಭಿಸಿದ್ದರಿಂದ...
March 03, 11:13 AM   |   By Admin
ಕೋಲ್ಕತ್ತಾ ರೋಗಿಗೆ ಮಹಾಲಿಂಗಪುರದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ !
ಮಹಾಲಿಂಗಪುರ 03: ಸ್ಥಳೀಯ ವೆಂಕಟೇಶ್ ಆಸ್ಪತ್ರೆಯ ಅಥರ್ೋ ವಿಭಾಗದಲ್ಲಿ ಇತ್ತೀಚೆಗೆ ಪಶ್ಚಿಮ ಬಂಗಾಳದ ರೋಗಿಗೆ ಯಶಸ್ವಿ ಚಪ್ಪೆ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ನೀಡಲಾಯಿತು. ಕೋಲ್ಕತ್ತ...
March 03, 11:08 AM   |   By Admin
ಯಾದಗಿರಿ ಜಿ.ಪಂ ಕಲಿಕಾ ತಂಡ ಜಿಲ್ಲೆಗೆ ಭೇಟಿ
ಬಾಗಲಕೋಟೆ 02: ಯಾದಗಿರಿ ಜಿಲ್ಲಾ ಪಂಚಾಯತಿಯ ಕಲಿಕಾ ತಂಡ ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸೋಮವಾರ ಭೇಟಿ ನೀಡಿ ಘಟಕವನ್ನು ವೀಕ್ಷಿಸಿತು. ಯ...
March 02, 03:03 PM   |   By Admin
2025ಕ್ಕೆ ಅಧಿಕೃತ ಹಿಂದೂ ರಾಷ್ಟ್ರ ಘೋಷಣೆ: ಬಡಿಗೇರ
ಹುನಗುಂದ 02: ಜಗತ್ತನ್ನೇ ಕೇಸರಿಮಯ ಮಾಡೋರಿದ್ದೇವೆ 2025 ಕ್ಕೆ ಈ ದೇಶವನ್ನು ಅಧೀಕೃತವಾಗಿ ಹಿಂದು ರಾಷ್ಟ್ರ ಅಂತ ಘೋಷಣೆ ಮಾಡಲಿದ್ದೇವೆ. ತಾಕತ್ತಿದ್ದರೇ ತಡಿಯಲಿ ನೋಡೋಣ ಎಂದು ಹಿಂದು ಜ...
March 02, 02:59 PM   |   By Admin
ಮಾನವೀಯತೆ ಮರೆದ ವಿದ್ಯಾರ್ಥಿನಿಯರು
ಲೋಕದರ್ಶನವರದಿಮಹಾಲಿಂಗಪುರ01 : ಮಾನವೀಯತೆಗೆ ಜಾತಿ-ಮತ-ಪಂಥ ಬೇದಭಾವ ಯಾವುದೂ ಅಡ್ಡಿಯಾಗದು ಎನ್ನುವುದಕ್ಕೆ ಸಾವಿರಾರು ಘಟನೆಗಳನ್ನು ಕೇಳುತ್ತೇವೆ ನೋಡುತ್ತೇವೆ.ಅದೇ ರೀತಿಯಾಗಿ ನಗರದ ಸಾ...
March 01, 03:04 PM   |   By Admin
ಕೀಳರಿಮೆ ಬಿಟ್ಟು ಯಶಸ್ಸು ಸಾಧಿಸಿ: ಕರಡಿಗುಡ್ಡ
ಲೋಕದರ್ಶನವರದಿಗುಳೇದಗುಡ್ಡ01: ವಿದ್ಯಾಥರ್ಿಗಳು ಅಧ್ಯಯನದಲ್ಲಿ ಭಯ, ಆತಂಕ ಹಾಗೂ  ಕೀಳರಿಮೆ  ತೊರೆಯುವವರೆಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ವಿಶ್ರಾಂತ ಶಿಕ್ಷಕಿ ...
March 01, 03:02 PM   |   By Admin
ವಿದ್ಯಾರ್ಥಿಗಳ ನೈತಿಕ ಬಲ ಹೆಚ್ಚಿಸಬೇಕು: ಶಾಸಕ ಸವದಿ
ಲೋಕದರ್ಶನವರದಿಮಹಾಲಿಂಗಪುರ01: ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ನೀಡಬೇಕು.ಆಗ ಶಾಲೆಯಲ್ಲಿ ನೀಡುವ ಶಿಕ್ಷಣ, ಮನೆಯಲ್ಲಿಯ ಸಂಸ್ಕಾರ ಎರಡೂ ವಿದ್ಯಾಥರ್ಿಯ ಸುಂದರ ಬದು...
March 01, 02:56 PM   |   By Admin
ಸಮಾಜಮುಖಿ ಕಾರ್ಯದಿಂದ ಬದುಕು ಸಾರ್ಥಕ
ಲೋಕದರ್ಶನವರದಿಗುಳೇದಗುಡ್ಡ01: ಪ್ರತಿಯೊಬ್ಬರೂ ಜೀವನದಲ್ಲಿ  ಸಮಾಜಮುಖಿಯಾಗಿ  ಕಾರ್ಯ ನಿರ್ವಹಿಸುವುದರಿಂದ ಬದುಕು ಸಾರ್ಥಕವಾಗುತ್ತದೆ. ಸಮಾಜದಲ್ಲಿ ಉತ್ತಮ ಸಂಸ್ಕಾರ ನೀಡುವ ...
March 01, 02:49 PM   |   By Admin
ಯಾಂತ್ರಿಕತೆಗಿಂತ ಮಾನವ ಶ್ರಮ ಅಗತ್ಯ : ಪರನಗೌಡರ
ಬಾಗಲಕೋಟೆ01: ವಿವಿಧ ಕ್ಷೇತ್ರಗಳಲ್ಲಿ ಬದಲಾದ ಯಾಂತ್ರಿಕತೆಗಿಂತ ಮಾನವನ ಶ್ರಮ ಅಗತ್ಯವಾಗಿದೆ ಎಂದು ತಾಲೂಕಾ ಪಂಚಾಯತ ಅಧ್ಯಕ್ಷರಾದ ಚನ್ನನಗೌಡ ಪರನಗೌಡರ ಹೇಳಿದರು. ಜಿಲ್ಲಾಡಳಿತ ಭವನದಲ್ಲ...
March 01, 12:01 PM   |   By Admin

ಇತ್ತೀಚಿನ ಸುದ್ದಿ