ನವದುರ್ಗೆಯ ಏಳನೇ ರೂಪವಾದ ಕಾಲರಾತ್ರಿ ದೇವಿಯ ಆಶೀರ್ವಾದದಿಂದ ಎಲ್ಲರಿಗೂ ಶಕ್ತಿ, ಆತ್ಮವಿಶ್ವಾಸ, ಸಮೃದ್ಧಿ ಸಿಗಲಿ: ಪ್ರಧಾನಿ ಮೋದಿ
ನವದೆಹಲಿ, ಅ. 17 (ಯುಎನ್ಐ): ನವರಾತ್ರಿಯ ಏಳನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಲರಾತ್ರಿ ದೇವಿಯ ಆಶೀರ್ವಾದವನ್ನು ಕೋರಿದ್ದು, ಎಲ್ಲರ ಜೀವನದಲ್ಲಿ ಹೊಸ ಚೈತನ್ಯ…