ದೆಹಲಿಯ ಪ್ರತಿಭಟನೆ ನಿರ್ಬಂಧಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಿಪಿಐ(ಎಂ) ಅರ್ಜಿ: ಮೋದಿ ಸರ್ಕಾರದ ವಿರುದ್ಧ ಭಿನ್ನಮತ ಹತ್ತಿಕ್ಕುವ ಆರೋಪ
ನವದೆಹಲಿ, ಅ. 9 (ಯುಎನ್‌ಐ): ಅಕ್ಟೋಬರ್ 10ರಂದು ಪ್ರತಿಪಕ್ಷಗಳು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗಳಿಗೆ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾಗಿದೆ ಎನ್ನಲಾದ ನಿರ್ಬಂಧಗಳನ್ನು…