ಮಹಲಿಂಗಪುರ

ಅವಿರೋಧ ಅಧ್ಯಕ್ಷರಾಗಿ ಯಶವಂತ ಚೌಹಾಣ್

ಅವಿರೋಧ ಅಧ್ಯಕ್ಷರಾಗಿ ಯಶವಂತ ಚೌಹಾಣ್

ಮಹಾಲಿಂಗಪುರ 25: ಇತ್ತಿಚೆಗೆ ಮುಧೋಳ ತಾಲೂಕಿನ ನಾಗರಾಳ ಗ್ರಾಮ ಪಂಚಾಯತಗೆ ಅವಿರೋಧ ಅಧ್ಯಕ್ಷರಾಗಿ ಯುವ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಧುರೀಣರೂ ಆದ ಯಶವಂತ ಕಾಂತಪ್ಪ ಚೌಹಾಣ್ ಇವರನ್ನು ಪಿಡಿಓ ಬಿ.ಡಿ.ಮಾರಾಪೂರೆ  ಮತ್ತು ಅಕ್ಕಿಮರಡಿ, ನಾಗರಾಳ ಅವಳಿ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಊರಿನ ಜನ ಅಭಿನಂದಿಸಿದ್ದಾರೆ.

ಸುದ್ದಿ ಓದಿ