ರಬಾಕಾವಿಬನಹಟ್ಟಿ

ರಬಕವಿಯಲ್ಲಿ ಮತದಾನ ಜಾಗೃತಿ ಅಭಿಯಾನ

ರಬಕವಿಯಲ್ಲಿ ಮತದಾನ ಜಾಗೃತಿ ಅಭಿಯಾನ

ರಬಕವಿ-ಬನಹಟ್ಟಿ : ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಬಕವಿ-ಬನಹಟ್ಟಿ ನಗರಸಭೆ ಹಾಗೂ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಮತದಾರ ಜಾಗೃತಿ ಅಭಿಯಾನದ ನಿಮಿತ್ತ ರಬಕವಿಯ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ರಂಗೋಲಿ  ಹಾಕಿ ಮೇಣದ ಬತ್ತಿ ಬೆಳಗಿಸಿದರು.  ಮತದಾನ ಜಾಗೃತಿ ನಿಮಿತ್ತ ಪ್ರಮಾಣ ವಚನ ಬೋಧಿಸಲಾಯಿತು.  ನಗರಸಭೆ ಪೌರಾಯುಕ್ತ ಅಶೋಕ ಗುಡಿಮನಿ, ಪ್ರತಾಪ ಕೊಡಗೆ, ಬಿ. ಕೆ. ಮಠದ, ಶಂಕರ ಮಾಂಗ, ಎ. ಎಸ್‌. ಮುಜಾವರ, ಎಂ. ಬಿ. ಮೊಕಾಶಿ, ಬಿ. ಎಸ್‌. ಹೊಸೂರ, ಬಿ. ಎಂ. ಹಳೇಮನಿ, ವಿಜಯಕುಮಾರ ಹಲಕುರ್ಕಿ, ಶ್ರೀಶೈಲ ಬುರ್ಲಿ, ಶಿವಕುಮಾರ ಕೊಕಟನೂರ, ಮಲ್ಲಿಕಾರ್ಜುನ ಗಡೆನ್ನವರ, ಎಚ್‌. ಪ್ರತಾಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ