ರಬಾಕಾವಿಬನಹಟ್ಟಿ

ಬಡವರಿಗೆ ಖಾರ ಕುಟ್ಟವ ಮಷಿನ ವಿತರಿಸಿದ ಮಾಜಿ ಶಾಸಕಿ ಉಮಾಶ್ರೀ

ಬಡವರಿಗೆ ಖಾರ ಕುಟ್ಟವ ಮಷಿನ ವಿತರಿಸಿದ ಮಾಜಿ ಶಾಸಕಿ ಉಮಾಶ್ರೀ

ರಬಕವಿ ಬನಹಟ್ಟಿ 28: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಸಮೀರವಾಡಿ ಗ್ರಾಮದ ಯುವ ನಾಯಕ ಫಿಯುಷ ಒಸ್ವಾಲ ಅವರು ಬಡವರಿಗೆ ಉದ್ಯೋಗ ಮಾಡಲು ಖಾರ ಕುಟ್ಟವ ಮಷಿನವನ್ನು ವಿತರಣೆ ಮಾಡಿದ್ದರು ಕಾರ್ಯಕ್ರಮವನ್ನು ಮಷಿನ ಪೂಜೆ ಮಾಡುವ ಮೂಲಕ ಪ್ರಾರಂಭ ಮಾಡಲಾಯಿತು ತಮ್ಮ ಸ್ವಂತ ಹಣದಿಂದ ಮಷಿನ ದಾನ ಮಾಡಿದರು ಮತ್ತು ಬಡವರ ಸೇವೆ ಅವರ ಗುರಿಯಾಗಿದ್ದೆ ಮತ್ತು ಫಿಯುಷ ಒಸ್ವಾಲ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದರು ಮತ್ತು ಮಾಜಿ ಶಾಸಕರು ಉಮಾಶ್ರೀ ಅವರಿಗೆ ಮಾಧವಾನಂದ ಕಮಿಟಿಯಿಂದ ಸನ್ಮಾನ ನೆರೆವೇರಿಸಲಾಯಿತು ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಉಮಾಶ್ರೀ ಅವರು ಕಾರ್ಯಕ್ರಮ ಅತಿಥಿಯನ್ನಾಗಿ ಬಂದು ಮಷಿನ ವಿತರಣೆ ಮಾಡಿದರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ತುಳಜಾಬಾಯಿ ಲಮಾಣಿ ಅವರು ಮಷಿನ ಸ್ಟಾರ್ಟ್‌ ಮಾಡಿ ತೋರಿಸಿದರು ಮಷಿನನ್ನು ನಂದಾ ಪಾರೇಶ ಟಗರೇ ಅವರಿಗೆ ಎಲ್ಲರು ಕುಡಿ ಮಷಿನ ಕೊಟ್ಟರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ರೈತ ಸಂಘದ ಅಧ್ಯಕ್ಷರು ರಂಗನಗೌಡ ಪಾಟೀಲ ಮತ್ತು.ಶ್ರೀ ಮಲ್ಲಪ್ಪ ಸಿಂಗಾಡಿ ಕಾಂಗ್ರೆಸ್ ಪಕ್ಷದ ಬ್ಲಾಕ ಅಧ್ಯಕ್ಷರು.ಗ್ರಾಮ ಪಂಚಾಯತಿ ಸದಸ್ಯರು ಮತ್ತು ಮಜದೂರ ಯೂನಿಯನ ಅಧ್ಯಕ್ಷರು ಬಸವರಾಜ ಪೂಜಾರಿ ಮತ್ತು ಶಿವಲಿಂಗೇಶ್ವರ ಬ್ಯಾಂಕಿನ ಅಧ್ಯಕ್ಷರು ಚಿನ್ನಪ್ಪ ಬಾಯಪ್ಪಗೋಳ ಹಾಗೂ ಮಲಪ್ಪ ನಾವಿ ಹಾಗೂ ವಿಠ್ಠಲ ಹೊಸಮನಿ ಮತ್ತು  ಅನೇಕ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿನಿಗೊಳಿಸಿದರು 


ಸುದ್ದಿ ಓದಿ