ಅಂತರರಾಷ್ಟ್ರೀಯ

ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಿನ್ಸ್ಬರ್ಗ್ ನಿಧನ

ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಿನ್ಸ್ಬರ್ಗ್ ನಿಧನ

ವಾಷಿಂಗ್ಟನ್, ಸೆಪ್ಟೆಂಬರ್ 19: ಅಮೆರಿಕದ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರುತ್ ಬೇಡರ್ ಗಿನ್ಸ್ಬರ್ಗ್ ಕ್ಯಾನ್ಸರ್ ನಿಂದ  ನಿಧನರಾಗಿದ್ದಾರೆ.   

ಅವರಿಗೆ  87  ವರ್ಷ ವಯಸ್ಸಾಗಿತ್ತು. ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳುತ್ತಿದ್ದ ಅವರು  ಕ್ಯಾಪಿಟಲ್ ಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು ಎಂದು ನ್ಯಾಯಾಲಯ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.ಗಿನ್ಸ್‌ಬರ್ಗ್ ಅವರನ್ನು 1993 ರಲ್ಲಿ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ನೇಮಕ ಮಾಡಿದ್ದರು.  

ಸುದ್ದಿ ಓದಿ