ಮಹಲಿಂಗಪುರ

ಮಹಾಲಿಂಗಪುರ ಪುರಸಭೆಯ 3ನೇ ವಾರ್ಡಿನಲ್ಲಿ ತ್ರಿಕೋನ ಸ್ಪರ್ಧೆ

ಮಹಾಲಿಂಗಪುರ ಪುರಸಭೆಯ 3ನೇ ವಾರ್ಡಿನಲ್ಲಿ ತ್ರಿಕೋನ ಸ್ಪರ್ಧೆ
ಮಹಾಲಿಂಗಪುರ, ಪುರಸಭೆಗೆ ತೆರುವಾಗಿರುವ ಸ್ಥಾನಕ್ಕಾಗಿ ಮದೀನಾ ಗಲ್ಲಿಯ ವಾರ್ಡ್‌ ನಂಬರ್ 03ರಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗ

ಮಹಾಲಿಂಗಪುರ 27: ಈ ಹಿಂದೆ ಪುರಸಭೆಯ 3ನೇ ವಾರ್ಡಿನ ಅಭ್ಯರ್ಥಿ ದಿ.ಬಶೀರಹ್ಮದ್ ಸೌದಾಗರ್ ಅವರ ಅಕಾಲಿಕ ಮರಣದಿಂದ ತೆರುವಾಗಿರುವ ಸಾಮಾನ್ಯ ವರ್ಗದ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳಲ್ಲಿ ತ್ರಿಕೋನ ಸ್ಪರ್ಧೆ ಏರ​‍್ಪಟಟಿದೆ. 

ವಾರ್ಡಿನ ಮದೀನಾ ಗಲ್ಲಿಯಲ್ಲಿ ಶುಕ್ರವಾರ ಮುಂಜಾನೆ ಜೆಡಿಎಸ್ ಅಭ್ಯರ್ಥಿ ರಾಮು.ಬಾಬು.ಪಾತ್ರೋಟ ಸಮ್ಮುಖದಲ್ಲಿ ಮತಯಾಚಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಬಾಳಿಕಾಯಿ, ಪುಂಡಲೀಕ ಗಡೇಕರ, ಸಂಜು ಅಂಗಡಿ, ರಾಘು ಅಂಬಿ, ಯಾಸೀನ್ ಐನಾಪೂರ ಇನ್ನೂ ಮುಂತಾದವರು ಇದ್ದರು.ಮತದಾನ ಸೆ. 03ರಂದು ಶುಕ್ರವಾರ ನಡೆದು, 06 ರಂದು ಮತ ಎಣಿಕೆ ನಡೆಯಲಿದೆ. 

ಸುದ್ದಿ ಓದಿ