ಬೆಳಗಾವಿಯಲ್ಲಿ ಮಳೆರಾಯನ ಅರ್ಭಟ : ನದಿ, ಹಳ್ಳದಂತಾದ ರಸ್ತೆಗಳು : ಕೆಲಹೊತ್ತು ಜನಜೀವನ ಅಸ್ಯವ್ಯಸ್ತ

ಬೆಳಗಾವಿಯಲ್ಲಿ ಮಳೆರಾಯನ ಅರ್ಭಟ : ನದಿ, ಹಳ್ಳದಂತಾದ ರಸ್ತೆಗಳು : ಕೆಲಹೊತ್ತು ಜನಜೀವನ ಅಸ್ಯವ್ಯಸ್ತ

ಬೆಳಗಾವಿ, ಅ, 16 : ನಗರದಲ್ಲಿ ಮಳೆರಾಯನ ಅರ್ಭಟ ಹೆಚ್ಚಾಗಿದ್ಸು, ರವಿವಾರ ಸಂಜೆ ಸುರಿದ ಭಾರಿ ಮಳೆಯಿಂದ ರಸ್ತೆಗಳು ಹಳ್ಳ, ನದಿಯಂತಾಗಿ ಗೋಚರಿಸುವ ಮೂಲಕ ಕೆಲವು ಗಂಟೆಗಳ ಕಾಲ‌ ಜನಜೀವನ ಅಸ್ತವ್ಯಸ್ತ ಗೊಂಡ ಘಟನೆ ಜರುಗಿದೆ.

     ರವಿವಾರ ಸಂಜೆ 6.30ರ ಸುಮಾರು ಪ್ರಾರಂಭವಾದ ಧಾರಾಕಾರ ಮಳೆಯಿಂದ ನಗರದಲ್ಲಿನ ಕೆಲವು ಭಾಗದಲ್ಲಿ ರಸ್ತೆಗಳು ಮಳೆಯ ನೀರು ತುಂಬಿಕೊಂಡು ಸಂಚಾರಕ್ಕೆ ಅಡೆತಡೆಯನ್ನು ಉಂಟು ಮಾಡಿತು. ಇದರಿಂದ ಕೆಲವು ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಸುದ್ದಿ ಓದಿ