ಇಂದು ವಿದ್ಯುತ್ ವ್ಯತ್ಯಯ

ಇಂದು ವಿದ್ಯುತ್ ವ್ಯತ್ಯಯ
ಇಂದು ವಿದ್ಯುತ್ ವ್ಯತ್ಯಯ ಬೆಳಗಾವಿ 03: ಹುವಿಸಕಂನಿ ವತಿಯಿಂದ 33 ಕೆ.ವ್ಹಿ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ 33 ಕೆ.ವ್ಹಿ ಜು. 04ರಂದು ಬೆಳಿಗ್ಗೆ 10.00 ಘಂಟೆಯಿಂದ ಸಾಯಂಕಾಲ 05.00 ಘಂಟೆಯವರೆಗೆ ಏ.ಕೆ.ಪಿ ಅಲುಕಾಸ್ಟ್, ಫುಕೋಕೋ ಹಾಗೂ ಅಶೋಕ್ ಐರನ್ ಪ್ಲಾಂಟ್-2 ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಾರ್ವಜನಿಕ ಹಿತದೃಷ್ಠಿಯಿಂದ ನೀಡುವಂತೆ ಈ ಮೂಲಕ ವಿನಂತಿಸಲಾಗಿದೆ.

ಸುದ್ದಿ ಓದಿ