ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ
ಲೋಕದರ್ಶನ ವರದಿ ಶಿರಹಟ್ಟಿ 11: ತಾಲೂಕಿನ ಸುಗನಹಳ್ಳಿ ಆಲದಮ್ಮನ ಕೆರೆ ಮತ್ತು ಬನ್ನಿಕೊಪ್ಪ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಭೂಮಿಪೂಜೆ ಕಾರ್ಯಕ್ರಮದ ಉದ್ಗಾಟನೆಯನ್ನು ಸಂಸದ ಶಿವಕುಮಾರ ಉದಾಸಿ ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಮಣ್ಣ ಲಮಾಣಿ. ಭೀಮಸಿಂಗ್ ರಾಠೋಡ್, ಸಿದ್ಧಲಿಂಗೇಶ್ವರ ಹೊಂಬಾಳಿಮಠ, ಸುವರ್ಣ ವರ್ಣೇಕರ್, ಫಕ್ಕೀರೇಶ ರಟ್ಟೀಹಳ್ಳಿ, ಮಹೇಶ ಬಡ್ನಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ, ಲಕ್ಷ್ಮಣ ಲಮಾಣಿ, ಗ್ರಾಮದ ಎಲ್ಲ ಮುಖಂಡರುಗಳು, ಹಿರಿಯರು, ಇನ್ನೂ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ