ಹೈಟಿ ಅಧ್ಯಕ್ಷರ ಕೊಲೆ, ಬಂಧನಕ್ಕೊಳಗಾದವರ ಸಂಖ್ಯೆ 26 ಕ್ಕೆ ಏರಿಕೆ

ಹೈಟಿ ಅಧ್ಯಕ್ಷರ ಕೊಲೆ, ಬಂಧನಕ್ಕೊಳಗಾದವರ ಸಂಖ್ಯೆ 26 ಕ್ಕೆ ಏರಿಕೆ

ಮಾಸ್ಕೋ, ಜುಲೈ 21  ಹೈಟಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಹೈಟಿಯಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 26 ಕ್ಕೆಏರಿಕೆಯಾಗಿದೆ  ಎಂದು ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.
23 ಮಂದಿ ಶಂಕಿತರನ್ನು ಈವರೆಗೆ ವಶಕ್ಕೆ ಪಡೆಯಲಾಗಿದೆ  ವರದಿಗಳು ಹೇಳಿವೆ  ಬಂಧಿತರ ಪಟ್ಟಿಯಲ್ಲಿ 18 ಕೊಲಂಬಿಯಾದ ಮತ್ತು ಐವರು ಹೈಟಿ ನಾಗರಿಕರು ಸೇರಿದ್ದಾರೆ.

ಇನ್ನೂ ಮೂರು  ವಶಕ್ಕೆ ಪಡೆಯಲಾಗಿದೆ . ಬಂಧನಕ್ಕೊಳಗಾದವರಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.  ಇದೆ 7 ರಂದು ಅಧ್ಯಕ್ಷ ಮೊಯಿಸ್ ಅವರನ್ನು ಅವರ  ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು .  ಅವರ ಪತ್ನಿ ಮಾರ್ಟಿನ್ ಗಾಯಗೊಂಡು ಅಮೆರಿಕ  ಆಸ್ಪತ್ರೆಗೆ ದಾಖಲಾಗಿದ್ದಾರೆ.  ಈವರೆಗೆ  28 ಶಂಕಿತರನ್ನು ಗುರುತಿಸಲಾಗಿದೆ ಎಂದೂ  ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಓದಿ