ಮುಧೋಳ

ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಲೋಕದರ್ಶನವರದಿ

ಮುಧೋಳ:  ತಾಲೂಕಾ ಮಟ್ಟದ ಪ.ಪೂ.ವಿಭಾಗದ 2019-2020 ನೇಯ ಸಾಲಿನ ಕ್ರೀಡಾಕೂಟಗಳು  ಪಂಚಕಟ್ಟಿಮಠ ಪದವಿ ಪೂರ್ವ ಲೋಕಾಪುರದಲ್ಲಿ ಜರುಗಿತು. ಇವರ ಆಶ್ರಯದಲ್ಲಿ ಜರುಗಿದ್ದು ಕ್ರೀಡಾಕೂಟದಲ್ಲಿ ಆರ್.ಎಮ.ಜಿ ಪ.ಪೂ.ಮಹಾವಿದ್ಯಾಲಯದ ವಿದ್ಯಾಥರ್ಿಗಳು ಸಮಗ್ರ ವೀರಾಗ್ರಣಿ  ಪ್ರಶಸ್ತಿ ಪಡದಿದ್ದಾರೆ. ವಿವಿಧ ಕ್ರೀಡಾ  ಸ್ಪಧರ್ೆಯಲ್ಲಿ ಭಾಗ ವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರೆ ಮತ್ತು ಬಾಲಕರ ಕಬಡ್ಡಿ ಮತ್ತು ಪುಟಬಾಲ್, ಚದುರಂಗ, ಜಂಪ್ರೋಪ, ಪ್ಲೋರಬಾಲ್, ನಡಿಗೆ,  400 ರಿಲೇ, ಕುಸ್ತಿ, ಈಜು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾಗುವುದರೂಂದಿಗೆ. 

 ಬ.ವಿ.ವಿ.ವ ಸಂಘಕ್ಕೂ ಕಾಲೇಜಿಗೆ ಕೀತರ್ಿಯನ್ನು ತಂದತಹ ಎಲ್ಲ ಕ್ರೀಡಾಪಟುಗಳೀಗೆ  ಬ.ವಿ.ವಿ.ವ ಸಂಘದ ಕಾರ್ಯಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಶಾಲಾ ಮಂಡಳಿ ವಿಭಾಗ ಕಾರ್ಯಧ್ಯಕ್ಷ ಗುರಬಸವ ಸುಳೆಬಾವಿ, ಹಾಗೂ ಆಡಳಿತ ಮಂಡಳಿಯ ಸದಸ್ಯರು. ವಿಸ್ತರಣಾಧಿಕಾರಿಗಳಾದ ಬಿ.ಆರ್ ಬೊಳಶಟ್ಟಿ, ಸಿ.ಎಂ.ಬಳ್ಳೊಳ್ಳಿ, ಹಾಗೂ ಪದನಿಮಿತ್ಯ ಕಾರ್ಯದಶರ್ಿ ಡಾ.ಪಿ.ಎಸ್.ಆಲೂರ ಗುರುಮಾತೆ, ಕಾಲೇಜಿನ ಪ್ರಾಚಾರ್ಯ ಬಿ.ಎ.ಗಂಜಿಹಾಳ, ದೈಹಿಕ ನಿದರ್ೇಶಕರಾದ ಬಿ.ಆರ್.ಬಾಡಗಿ,ತಂಡದ ವ್ಯವಸ್ಥಾಪಕರಾದ ಎ.ಎಚ್.ಬರಗಿ, ಕಾಲೇಜಿನ ಎಲ್ಲ ಸಿಬಂದಿವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.  


ಸುದ್ದಿ ಓದಿ