ಶ್ರೀಧರ್ ಹೆಚ್ ನಾಯ್ಕ ಅವರಿಗೆ ಪಿ.ಹೆಚ್. ಡಿ. ಪದವಿ ಪ್ರದಾನ
Sridhar H Nayak awarded Ph.D. degree
ರಾಣೇಬೆನ್ನೂರು 07 : ಹಾವೇರಿಯ ಸರ್ಕಾರಿ ತಾಂತ್ರಿಕ( ವಿದ್ಯುನ್ಮಾನ ಹಾಗೂ ಸಂಹನ ವಿಭಾಗ) ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ: ಶ್ರೀಧರ್ ಹೆಚ್. ಪಿ.ಹೆಚ್.ಡಿ. ಪದವಿಗೆ ಭಾಜನರಾಗಿದ್ದಾರೆ. ಡಾ: ಶ್ರೀಧರ್, ಬೆಂಗಳೂರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಡಾ. ಸುನೀಲ ಎಸ್.ಹರಕಣ್ಣನವರ, ಅವರ ಮಾರ್ಗದರ್ಶನದಲ್ಲಿ, " ಡೆವಲಪ್ಪಮೆಂಟ್ ಆಪ್ ಎ ರೂಬೂಟ್ " ಅಲಗೋರಿಧಮ್ ಫಾರ್ ಇಮೇಜ್/ ವಿಡಿಯೋ ಮೂಸೈಕಿಂಗ್ ವಿಷಯದ ಮೇಲೆ ತಮ್ಮ ಮಹಾ ಪ್ರಬಂಧವನ್ನು ಮಂಡಿಸಿದ್ದರು.ಡಾ. ಶ್ರೀಧರ್ ಹೆಚ್. ಅವರಿಗೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು, ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 