ಕುಷ್ಟಗಿ

ಇನ್ನರವೀಲ್ ಕ್ಲಬ್ ಸಾಯಿಬಾಬಾಗೆ ವಿಶೇಷ ಪೂಜೆ

ಇನ್ನರವೀಲ್ ಕ್ಲಬ್ ಸಾಯಿಬಾಬಾಗೆ ವಿಶೇಷ ಪೂಜೆ

ಕುಷ್ಟಗಿ 17: ಪಟ್ಟಣದ ಇನ್ನರವೀಲ್ ಕ್ಲಬ್ ವತಿಯಿಂದ ಗುರುವಾರ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  

ಸಂಜೆ ಕ್ಲಬ್ ಸರ್ವ ಸದಸ್ಯರು ನೇತೃತ್ವದಲ್ಲಿ ಬಾಬಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾಹಾ ಪ್ರಸಾದ ವಿತರಿಸಿದರು.  

ಈ ಸಂದರ್ಭದಲ್ಲಿ ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಶಿವಲೀಲಾ ಡಾವಣಗೇರಿ, ಗಿರಿಜಾ ಚಿನಿವಾಲರ, ಬಸವರಾಜೇಶ್ವರಿ ರಂಜಣಗಿ, ಸವಿತಾ ಮಾಳಗಿ, ಡಾ.ಪಿ.ಎಮ್ ಪಾರ್ವತಿ, ಪ್ರಭಾ ಬಂಗಾರಶೆಟ್ಟರ್, ಸರೋಜಿನಿ ಮರಡಿ, ಗೌರಮ್ಮ ಕುಡತಿನಿ, ಸೌಮ್ಯ ಬೇಳೆ, ಬನಶಂಕರಿ ಪತ್ರಿ ಸೇರಿದಂತೆ ಇನ್ನರವೀಲ್ ಕ್ಲಬ್ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ