‘ಸಲಗ’ ತಂಡಕ್ಕೆ ಶಿವಣ್ಣ ಬೆಂಬಲ : ಪ್ರೊಮೋಷನಲ್ ಸಾಂಗ್ ಬಿಡುಗಡೆ

ಬೆಂಗಳೂರು, ಆಗಸ್ಟ್, 05 ನಟ ದುನಿಯಾ ವಿಜಯ್ ನಿರ್ದೇಶನ ಹಾಗೂ ಅಭಿನಯದ ‘ಸಲಗ’ ಚಿತ್ರದ ಪ್ರೊಮೋಷನಲ್ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆಗೊಳಸಿದ್ದಾರೆ.
 
ಇಂದು ಬೆಳಗ್ಗೆ 11 ಗಂಟೆಗೆ ಹಾಡು ಬಿಡುಗಡೆಗೊಳಿಸಿರುವ ಶಿವರಾಜ್ ಕುಮಾರ್ ಸಲಗ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದು, ಎ2 ಮ್ಯೂಸಿಕ್ ನಲ್ಲಿ ಹಾಡು ಕೇಳಿ ಎಂದು ತಿಳಿಸಿದ್ದಾರೆ.
 
ವೀನಸ್ ಎಂಟರ್ ಪ್ರೈಸಸ್ ನಲ್ಲಿ ಸಿದ್ಧವಾಗಿರುವ ‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ್ ಮೊದಲಾದವರಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನವಿದೆ.
 
ಸುದ್ದಿ ಓದಿ