ಎಸ್ ಡಿಎಂಸಿ ಪದಾಧಿಕಾರಿಗಳ ಆಯ್ಕೆ
ಯಲಬುರ್ಗಾ 09: ತಾಲೂಕಿನ ಶಿಡ್ಲಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿಗೆ ಇತ್ತೀಚಿಗೆ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು. ಕನಕಪ್ಪ ಗುನ್ನಾಳ (ಅಧ್ಯಕ್ಷ), ನಾಗಪ್ಪ ಕಂಬಾರ (ಉಪಾಧ್ಯಕ್ಷ), ಶ್ಯಾಮವ್ವ ನಾಗಪ್ಪ ಹುಲಿಯಾಪುರ, ಶರಣಮ್ಮ ಹನಮಪ್ಪ ಬುಕನಟ್ಟಿ, ಕಮಲವ್ವ ಬಾಳಪ್ಪ ಕನಕಗಿರಿ, ಶರಣಮ್ಮ ಹನುಮಪ್ಪ ಕನಕಗಿರಿ, ಯಮನೂರ ಕನಕಗಿರಿ, ಕೆಂಚಪ್ಪ ಕಂಬಳಿ, ಗುನ್ನೆಪ್ಪ ಬುನ್ನಟ್ಟಿ, ಚನ್ನನಗೌಡ ಮಾಲಿಗೌಡ್ರ, ರಂಗನಗೌಡ ಪೋ. ಪಾಟೀಲ್, ಯಮನೂರ ರಾಟಿ, ರೇಣುಕಾ ಮಾರುತಿ ಶಿಡ್ನಳ್ಳಿ, ದೆವಮ್ಮ ದಾನನಗೌಡ ಪೋಲೀಸ್ ಪಾಟೀಲ್, ಬಸಮ್ಮ ದೇವಪ್ಪ ಪೋಲೀಸ್ ಪಾಟೀಲ್, ಶರಣಮ್ಮ ರೇಣಕಪ್ಪ ಆಡಿನ್, ದುರಗಪ್ಪ ಹರಿಜನ್, ಹನುಮವ್ವ ಹನುಮಪ್ಪ ದಾಸರ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.