ಎಲಬುರ್ಗ

ನಿಯೋಜನೆಗೊಂಡ ಚುನಾವಣೆ ಸಿಬ್ಬಂದಿಗಳಿಗೆ ಎರಡನೇ ಹಂತದ ತರಬೇತಿ

ನಿಯೋಜನೆಗೊಂಡ ಚುನಾವಣೆ ಸಿಬ್ಬಂದಿಗಳಿಗೆ ಎರಡನೇ ಹಂತದ ತರಬೇತಿ

ಲೋಕದರ್ಶನ ವರದಿ

ಯಲಬುರ್ಗಾ  02: 63 ಯಲಬುರ್ಗಾ  ವಿಧಾನಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡ ಮತಗಟ್ಟೆ ಸಿಬ್ಬಂದಿಗಳಿಗೆ ಯಲಬುರ್ಗಾ  ಪದವಿ ಕಾಲೇಜಿನಲ್ಲಿ ಸೋಮವಾರ ಎರಡನೇ ಹಂತದ ತರಬೇತಿಯನ್ನು ನೀಡಲಾಯಿತು.ಇಂದಿನ ತರಬೇತಿಯಲ್ಲಿ 297 ಮತಗಟ್ಟೆ ಸಿಬ್ಬಂದಿ (pulling Patty) 1399 ಜನ ಚುನಾವಣೆಗೆ ನಿಯೋಜನೆಗೊಂಡಿದ್ದು, 12 ಕೊಠಡಿಯಲ್ಲಿ ತರಬೇತಿಯನ್ನು ನೀಡಿ ಪಾರದರ್ಶಕ ಹಾಗೂ ನಿಯಮಾನೂಸಾರ ಕರ್ತವ್ಯಗಳನ್ನು ನಿರ್ವಹಿಸಲು  ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರು  ಸೂಚಿಸಿದರು. ಇನ್ನುಳಿದ ಎಲ್ಲಾ ಅಧಿಕಾರಿಗಳು ಹಾಜರಿದ್ದರು. 

ಸುದ್ದಿ ಓದಿ