ನಿಪ್ಪಾಣಿ

ನಿಪ್ಪಾಣಿ ಬಳಿ 4 ವಾಹನಗಳ ನಡುವೆ ರಸ್ತೆ ಅಪಘಾತ : ಇಬ್ಬರು ಸ್ಥಳದಲ್ಲಿ ಸಾವು : ಹಲವರ ಸ್ಥಿತಿ ಚಿಂತಾಜನಕ

ನಿಪ್ಪಾಣಿ ಬಳಿ 4 ವಾಹನಗಳ ನಡುವೆ ರಸ್ತೆ ಅಪಘಾತ : ಇಬ್ಬರು ಸ್ಥಳದಲ್ಲಿ ಸಾವು : ಹಲವರ ಸ್ಥಿತಿ ಚಿಂತಾಜನಕ

ಬೆಳಗಾವಿ : ನಾಲ್ಕು ವಾಹನಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಿಪ್ಪಾಣಿ ಬಳಿ ರವಿವಾರ ಸಂಜೆ ನಡೆದಿದೆ.

ಮೃತರ ಬಗ್ಗೆ ಮಾಹಿತಿ ಇನ್ನು‌ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳಗಾವಿ‌ ಜಿಲ್ಲಾ ‌ಪೊಲೀಸ ವರಿಷ್ಠ ಗುಳೇದ ಹಾಗೂ ನಿಪ್ಪಾಣಿ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಸುದ್ದಿ ಓದಿ