ಹುಕ್ಕೇರಿ ರಮೇಶ ಬೋಕರೆ ನಿಧನ ಲೋಕದರ್ಶನ 28 ಮೇ 2026, 1:45 ಅಪರಾಹ್ನ ನವೀಕರಿಸಲಾಗಿದೆ: 25 ಸೆಪ್ಟೆಂಬರ್ 2026, 12:34 ಪೂರ್ವಾಹ್ನ ಹುಕ್ಕೇರಿ 28: ರಮೇಶ ಬೋಕರೆ (52) ಹೃದಯಾಘಾತದಿಂದ ನಿಧನರಾದರು. ಅವರು ನಾಲ್ಕು ಜನ ಅಕ್ಕತಂಗಿಯರು ಮೂರು ಜನ ಅಣ್ಣತಮ್ಮಂದಿರು ಹಾಗೂ ಅಪಾರ ಬಂಧು ಮಿತ್ರರುರನ್ನು ಅಗಲಿದ್ದಾರೆ.