ಬೆಳಗಾವಿ

ಗುರ್ಲಾಪೂರದಲ್ಲಿ ಇಂದು ಟಗರಿನ ಕಾಳಗ

ಗುರ್ಲಾಪೂರದಲ್ಲಿ ಇಂದು ಟಗರಿನ ಕಾಳಗ

ಲೋಕದರ್ಶನ ವರದಿ 

ಗುರ್ಲಾಪೂರ 08: ಪ್ರತಿ ವರ್ಷದಂತೆ ಈ ವರ್ಷವೂ ಮೂಡಲಗಿ ತಲೂಕಿನ ಸುಕ್ಷೇತ್ರ ಗುರ್ಲಾಪೂರ ಗ್ರಾಮದ ಆರಾಧ್ಯದೇವರಾದ ಲಕ್ಷ್ಮೀದೇವಿ ಜಾತ್ರೆಯು ನಿಮಿತ್ಯವಾಗಿ ಶುಕ್ರವಾರ ದಿ 9 ರಂದು ಸಂಜೆ 4.00 ಗಂಟೆಗೆ ಲಕ್ಷ್ಮೀದೇವಿಯ ಆವರಣದಲ್ಲಿ ವಿವಿದ ರಿತಿಯ ಟಗರಿನಕಾಳಗದ ಆಟಗಳು ನಡೆಯಲಿವೆ. 3 ರಿಂದ 4 ತಿಂಗಳ ಟಗರಿನ ಮರಿಗಳ ಕಾಳಗ. ಹಾಲಲ್ಲಿ ಟಗರಿನಕಾಳಗ 2.4.6.8 ಹಲ್ಲಿನ ಟಗರಿನ ಕಾಳಗಗಳು ನಡೆಯಲಿದ್ದು. ಈ ಕಾಳಗದ ಗೆದ್ದ ಎಲ್ಲ ಟಗರಿನ ಮಾಲಿಕರಿಗೆ ಗ್ರಾಮದವರು ಕ್ರಿಡಾ ಅಭಿಮಾನಿಗಳು ನಗದು ಬಹುಮಾನಗಳು ಬೆಳ್ಳಿಡಾಲಗಳನ್ನು ನಿಶಾನಿಗಳನ್ನು ನಿಡಲಿದ್ದಾರೆ ಆದಕಾರಣ ಈ ಟಗರಿಕಾಳಗದಲ್ಲಿ ಬಾಗವಹಿಸುವರು ಪ್ರವೇಶ ಫೀ ತುಂಬಿ ತಮ್ಮ ಟಗರಿನ ಹೆಸರುಗಳನ್ನ ನೊದಾಯಿಸಿಕೂಳ್ಳಬೇಕು ಹೆಚ್ಚಿನ ಮಾಹಿತಿಗಾಗಿ 9632811924. 7022250414. 8867288250. ಸಂಪರ್ಕಿಸಿರಿ ಎಂದು ಕಮಿಟಿಯವರು ತಿಳಿಸಿದ್ದಾರೆ. 


ಸುದ್ದಿ ಓದಿ