ಸಿರುಗುಪ್ಪ

ಗಣಕೀಕರಣಕ್ಕೆ ಸಾರ್ವಜನಿಕರು ಸಹಕರಿಸಬೇಕು

ಗಣಕೀಕರಣಕ್ಕೆ ಸಾರ್ವಜನಿಕರು ಸಹಕರಿಸಬೇಕು

ಸಿರುಗುಪ್ಪ ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿ ಗಣಿಕೀಕರಣಕ್ಕೆ ಸಹಕರಿಸಿ ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳನ್ನು ಗಣಕೀಕರಣ ಮಾಡುವ ಉದ್ದೇಶದಿಂದ ನಗರಸಭೆಗೆ ಸಿಬ್ಬಂದಿಗಳು ನಗರದ ಎಲ್ಲಾ ವಾರ್ಡಿನಲ್ಲಿ ದಾಖಲೆಗಳನ್ನು ಸಂಗ್ರಹಿಸುವುದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆಯ ಕಂದಾಯ ನೀರೀಕ್ಷಕರಾದ ರಾಜಭಕ್ಷಿ ವೆಂಕೋಬ ಪಂಪಾ ತಾಹಿರ್ ಖಾದರ್   ಮನೆಮನೆ ತೆರಳುತ್ತಿದ್ದಾರೆ ಸಾಮಾಜಿಕ ಕಾರ್ಯಕರ್ತ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಮೊಹಮ್ಮದ್ ನೌಶಾದ್ ಅಲಿ ಮತ್ತು ಇತರರು ಇದ್ದರು 


ಸುದ್ದಿ ಓದಿ