ಮಹಲಿಂಗಪುರ

ತೈಲ ಬೆಲೆ ಏರಿಕೆಗೆ ನಂದಗಾವ ಗ್ರಾಮದಲ್ಲಿ ಪ್ರತಿಭಟನೆ

ತೈಲ ಬೆಲೆ ಏರಿಕೆಗೆ ನಂದಗಾವ ಗ್ರಾಮದಲ್ಲಿ ಪ್ರತಿಭಟನೆ

ಮಹಾಲಿಂಗಪೂರ 14: ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ಅಲ್ಲದೆ ಇನ್ನಿತರ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಕೆಪಿಸಿಸಿ ಕರೆ ನೀಡಿರುವ 100ನಾಟೌಟ್ ಪ್ರತಿಭಟನೆ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ನಂದಗಾವ ಗ್ರಾಮದಲ್ಲಿ ಗ್ರಾಮದಲ್ಲಿ ನಡೆಯಿತು.  

ಮುಖಂಡ ಬಿ.ಜಿ.ಹೊಸೂರ, ವೆಂಕಣ್ಣ ಗೊಬ್ಬರದ, ಗ್ರಾ.ಪಂ ಸದಸ್ಯ ರಂಗಪ್ಪ ಹೊಸೂರ, ಮುಖಂಡರಾದ ರಾಜು ಬಾರ್ಕೋಲ್, ಸಂಗಪ್ಪ ಮುಗಳಖೋಡ, ಮೇಹಬೂಬ ಕೌಜಲಗಿ, ಸುನಿಲ ಕನಕರೆಡ್ಡಿ, ಮಹಾದೇವ ನಂದಿಗೋನಿ, ಮಹಾದೇವ ಹಿಪ್ಪರಗಿ, ಪುಟ್ಟಪ್ಪ ಪೂಜಾರಿ, ಮಲ್ಲಪ್ಪ ನಿಡಗುಂದಿ, ಮಲ್ಲಪ್ಪ ಹರಿಜನ, ಹುಸೇನಸಾಬ ಜಮಾದಾರ, ರಾಮಣ್ಣ ಹೊಸೂರ, ಬಸವರಾಜ ಹೊಸೂರ, ಗೋವಿಂದ ಹೊಸೂರ ಇನ್ನೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ