ಎಲಬುರ್ಗ

ಸುಂದರ ಪರಿಸರದಿಂದ ಸಮೃದ್ಧಿ: ಉಳ್ಳಾಗಡ್ಡಿ

ಸುಂದರ ಪರಿಸರದಿಂದ ಸಮೃದ್ಧಿ: ಉಳ್ಳಾಗಡ್ಡಿ

ಲೋಕದರ್ಶನ ವರದಿ

ಯಲಬುಗರ 09: ಪ್ರತಿಯೊಬ್ಬ ವಿದ್ಯಾಥರ್ಿಗಳು ನಿಮ್ಮ ಮನೆಯ ಮುಂದೆ ಹಾಗೂ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಜತಗೆ ಯಾವ ಕಾರಣಕ್ಕೂ ಅವುಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಮಂಜುನಾಥ ಗ್ರಾಮೀಣಾಭಿವೃದ್ಧಿ & ಶಿಕ್ಷಣ ಸಂಸ್ಥೆ ಯಲಬುಗರ್ಾ ಸಂಸ್ಥೆಯ ಖಜಾಂಚಿ ಶೇಖರಗೌಡ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಮಂಜುನಾಥ ಗ್ರಾಮೀಣಾಭಿವೃದ್ಧಿ & ಶಿಕ್ಷಣ ಸಂಸ್ಥೆ ಯಲಬುಗರ್ಾ ಸಂಸ್ಥೆಯ ವತಿಯಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಭೂಮಿ ಎಲ್ಲರಿಗಾಗಿ ಸೃಷ್ಠಿಯಾದದ್ದು ಅದನ್ನು ಮಲೀನಗೊಳಿಸದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಮರಗಳನ್ನು ನೆಟ್ಟರೆ ಸಾಲದು ಅದಕ್ಕೆ ನೀರುಣಿಸಿ ಬೆಳೆಸಿದಾಗ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ, ಒಂದು ಮರ ಪ್ರತಿವರ್ಷಕ್ಕೆ 3800 ಲೀ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಪ್ರತಿಯೊಬ್ಬರು ಖಾಲಿ ಇರುವ ಜಾಗದಲ್ಲಿ ಸಸಿಗಳನ್ನು ನೇಡಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯ ಗಂಗಾಧರ ದಫೇದ, ಮುಖ್ಯಗುರುಗಳಾದ ಎಸ್.ಕೆ.ಪಾಟೀಲ, ಶಿಕ್ಷಕರಾದ ಬಸವರಾಜ ಎಸ್.ಎಲ್, ವೀರೇಶ ಗುಳಕಿ, ಮಲ್ಲಿಕಾಜರ್ುನ ಹಾಗೂ ಪಾಲಕರ  ಪ್ರತಿನಿಧಿಗಳಾದ ಶ್ರೀದೇವಿ ಹೊಂಬಾಳ, ಸೇರಿ ವಿದ್ಯಾಥರ್ಿವೃಂದ ಉಪಸ್ಥಿತರಿದ್ದರು 

ಸುದ್ದಿ ಓದಿ