ರಬಾಕಾವಿಬನಹಟ್ಟಿ

ಪ್ರಿಯಂವದಾ ಹುಲಗಬಾಳಿಗೆ ಪಿಎಚ್‍ಡಿ

ಪ್ರಿಯಂವದಾ ಹುಲಗಬಾಳಿಗೆ ಪಿಎಚ್‍ಡಿ

ರಬಕವಿ-ಬನಹಟ್ಟಿ 16:  ಖ್ಯಾತ ವಿನೋದ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹುಲಗಬಾಳಿಯವರ ಹಿರಿಯ ಸಹೋದರ ಬನಹಟ್ಟಿಯ ಜೋತಿಷಿ ಮಹಾಲಿಂಗಪ್ಪ ಹುಲಗಬಾಳಿ ಅವರ ಪುತ್ರಿ ಅಥಣಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ಪ್ರಿಯಂದವಾ ಮಹಾಲಿಂಗಪ್ಪ ಹುಲಗಬಾಳಿ (ಪಿ.ಎಂ.ಆಣೆಪ್ಪನವರ) ಇವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಭಾಷಾಂತರ ಅಧ್ಯಯನ ವಿಭಾಗದಲ್ಲಿ `ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ : ಲೇಖ-ಪುನರ್‍ಲೇಖ' ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ಲಭಿಸಿದೆ. ಪ್ರಿಯಂವದಾ ಹುಲಗಬಾಳಿಯವರನ್ನು ಪ್ರಜಾಭಿಮಾನಿ ಹಾಗೂ ಸುವರ್ಣನಾಡು ಪತ್ರಿಕಾ ಬಳಗ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಸುದ್ದಿ ಓದಿ