ಬಸವರಾಜ ರಾಯರಡ್ಡಿಯವರಿಗೆ ಸಚಿವ ಸ್ಥಾನ ನೀಡಿ ಪರಶುರಾಮ್ ಸಕ್ರನವರ್ ಆಗ್ರಹ
ಕುಕನೂರ: ಯಲಬುಗರ್ಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಯವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಕಾಂಗ್ರೆಸ್ ಮುಖಂಡ ಪರಶುರಾಮ್ ಸಕ್ರನವರ್ ಆಗ್ರಹಿಸಿದ್ದಾರೆ.
ಯಲಬುರ್ಗಾ ತಾಲೂಕನ್ನು ತಮ್ಮ ಅಭಿವೃದ್ಧಿಯ ಮೂಲಕ ಇಡೀ ರಾಜ್ಯವೇ ಗುರುತಿಸುವಂತೆ ಮಾಡಿದ ಹಾಗೂ ಅಭಿವೃದ್ಧಿಗಾಗಿ ಹೆಸರುವಾಸಿಯಾದ ಅಭಿವೃದ್ಧಿ ಹರಿಕಾರರೆಂದು ಕರೆಸಿಕೊಂಡ ಬಸವರಾಜ ರಾಯರಡ್ಡಿಯವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಅವರ ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಇದೆ ಹೈದರಾಬಾದ್ ಕನರ್ಾಟಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ರಾಯರಡ್ಡಿ ಅವರು ಹೊಂದಿದ್ದಾರೆ, ರಾಯರಡ್ಡಿ ಯವರಿಗೆ ಸಚಿವ ಸ್ಥಾನ ನೀಡುವುದರಿಂದ ಕೇವಲ ತಾಲೂಕಿನ ಜಿಲ್ಲೆಯ ಅಭಿವೃದ್ಧಿಯಾಗುವುದಲ್ಲದೆ ರಾಜ್ಯಕ್ಕೂ ಅವರ ಕೊಡುಗೆ ಆಗುತ್ತದೆ ಅಂತಹ ಒಂದು ಶಕ್ತಿ ಸಾಮಥ್ರ್ಯವನ್ನು ಅವರು ಹೊಂದಿದ್ದಾರೆ ಎಂದು ಹೇಳಿದರು .