ಕುಸ್ತಿ ಪಟುಗಳ ತವರೂರಲ್ಲಿ ನಾಳೆ ಬಯಲು ಜಂಗಿ ಕುಸ್ತಿ
Open-air wrestling tomorrow in the hometown of wrestlers
ರಾಣೆಬೆನ್ನೂರ 06: ನಗರ ದೇವತೆಗಳಾದ ಶ್ರೀ ಗಂಗಾಜಲ ಹಾಗೂ ತುಂಗಾಜಲ ಚೌಡೇಶ್ವರಿ ದೇವಿಯ ಯಾತ್ರೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ನಾಳೆ ಜನವರಿ 8, 2026 ರಿಂದ ಜನವರಿ 10 ರವರೆಗೆ 3 ದಿವಸಗಳ ಕಾಲ ಬಾರಿ ಜಂಗಿ ಬಯಲು ಕುಸ್ತಿ ಆಯೋಜಿಸಿದೆ.
ಸ್ಥಳೀಯ ಬೀರಲಿಂಗೇಶ್ವರ ಗರಡಿಮನಿ ನಾಲ್ಕನೇ ಬಾರಿಗೆ ಕುಸ್ತಿ ಸ್ಪರ್ಧೆ ರೂಪಿಸಿದ್ದು, ಪ್ರತಿದಿನ ಸಂಜೆ 8 ಗಂಟೆಗೆ ಕುಸ್ತಿ ಪಂದ್ಯವು ನಗರಸಭೆ ಕ್ರೀಡಾಂಗಣದಲ್ಲಿ ಬಯಲು ಜಂಗಿ ಕುಸ್ತಿಗಳನ್ನು ಏರಿ್ಡಸಲಾಗಿದೆ ಎಂದು ಸಂಘಟಿಕರು ತಿಳಿಸಿದ್ದಾರೆ. ಕೊನೆಯ ದಿನ ಕುಸ್ತಿಯಲ್ಲಿ ಜಯಗಳಿಸಿದವರಿಗೆ ಒಂದು ಕೆಜಿ ಬೆಳ್ಳಿ ಗಧೆ ಬಹುಮಾನವಾಗಿ ನೀಡಲಾಗುವುದು. ಕುಸ್ತಿ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಇದೆ ಎಂದು ಗರಡಿಮನಿಯ ಅಧ್ಯಕ್ಷ ಭರಮಪ್ಪ ಪೂಜಾರ ಸಹ ಕಾರ್ಯದರ್ಶಿ ಆನಂದ ಹುಲಬನ್ನಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 