ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಬೆಳಗಾವಿ : ನಗರದಲ್ಲಿ ಮಂಗಳವಾರ ಸಂಜೆ ಅನೆಕಲ್ ಮಿಶ್ರಿತ ಗಾಳಿ‌ ಮಳಿಗೆ ಜನಜೀವ ಅಸ್ತವ್ಯಸ್ತಗೊಂಡಿದ್ದು, ಕೆಲವು ಭಾಗದಲ್ಲಿ ದ್ವಿಚಕ್ರ ವಾಹನಗಳು ಹಾಗೂ ರಸ್ತೆಗಳ ಪಕ್ಕದಲ್ಲಿ ಅಳವಾಡಿಸಲಾಗಿದ್ದ ದೊಡ್ಡ ದೊಡ್ಡ ಬ್ಯಾನರ್ ಗಳು, ಸೇರಿದಂತೆ ಗಿಡದ ರೆಂಬೆಗಳು ನೆಲಕ್ಕೆ ಉರುಳಿವೆ. 


      ಮಂಗಳವಾರ ಸಂಜೆ 3.30 ರಿಂದ ಪ್ರಾರಂಭವಾದ ಅನೆಕಲ್ ಮಿಶ್ರಿತ ಗಾಳಿ  ಮಳೆಯು ಸುಮಾರು ಒಂದು ಗಂಟೆಗಳಕಿಂತಲೂ ಹೆಚ್ವಿನ ಸಮಯದಲ್ಲಿ ಸುರಿದು ಅವಾರಂತರವನ್ನು ಸೃಷ್ಟಿ ಮಾಡಿದೆ. ಮಳೆಯ ತೀವ್ರತೆ ಯಿಂದ ಕೆಲಹೊತ್ತು ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. 


ಸುದ್ದಿ ಓದಿ