ಸಿರುಗುಪ್ಪ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊಹಮ್ಮದ್ ಹಾಜಿ ಪ್ರಥಮ ಸ್ಥಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊಹಮ್ಮದ್ ಹಾಜಿ ಪ್ರಥಮ ಸ್ಥಾನ

ಸಿರುಗುಪ್ಪ 12: ಎಸ್‌ಇಎಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಒಟ್ಟು ನೂರು ವಿದ್ಯಾರ್ಥಿ ಗಳಲ್ಲರು ಉತ್ತೀರ್ಣ ರಾಗಿದ್ದಾರೆ ಈ ಪೈಕಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಮಹಮ್ಮದ್ ಹಾಜಿಗೆ 625ಕೆ 623 ಅಂಕಗಳನ್ನು ಶೇಕಡಾ 99.68 ರಷ್ಟು ಹೆಚ್ಚಿನ ಅಂಕ ಗಳಿಸಿ ಎಸ್ ಇ ಎಸ್ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮಾಜಿ ಸಚಿವ ಬಿ ಇ ರಾಮಯ್ಯ ಅವರ ಸುಪುತ್ರ ಎಸ್ ಇಎಸ್ ಅಧ್ಯಕ್ಷ ದೊಡ್ಡಯ್ಯ ಹೇಳಿದರು ವೈ ಅಬ್ದುಲ್ ರಹಿಮಾನ್ ಫಾದ 617,ಪವಿತ್ರ 615,ವಿಕಾಸ್ 604, ಈಶ್ವರ 600  ಅಂಕಗಳನ್ನು ಗಳಿಸಿ ತೇರ್ಗಡೆ ಯಾಗಿದ್ದಾರೆ ಎಂದರು ಈ ಸಂದರ್ಭದಲ್ಲಿ ಮೊಹಮ್ಮದ್ ಹಾಜಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು ಮುಖ್ಯ ಅತಿಥಿಗಳಾಗಿ ಸರಕಾರಿ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಸೌದಾಗರ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷು ಲೋಕ ಶಿಕ್ಷಣ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರನ್ನು ಗೌರವಿಸಿ  ಸನ್ಮಾನಿಸಿದರು ಎ ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫಿ ಎ ಮೊಹಮ್ಮದ್ ನೌಶಾದ್ ಅಲಿ ಎ ಮೊಹಮ್ಮದ್ ನಿಜಾಮುದ್ದೀನ್ ಬಿ ದಾದಾ ಖಲಂದರ್ ಬಿ ಮೊಹಮ್ಮದ್ ಗೌಸ್ ಶಾಲಾ ಮುಖ್ಯ ಗುರುಗಳಾದ  ಲಿಲ್ಲಿ ಥಾಮಸ್   ಶಿಕ್ಷಕ ಶಿಕ್ಷಕಿಯರು ವರ ಶಂಕರ್  ರಾಮಲಿಂಗಪ್ಪ ವೈ ಡಿ ವೆಂಕಟೇಶ್ ಅನ್ನಪೂರ್ಣ   ಆಶಾ ರಾಣಿ ಸಿಬ್ಬಂದಿ ವರ್ಗದವರು ಇದ್ದರು  ವಿದ್ಯಾರ್ಥಿಗಳ ಪಾಲಕರು  ಪೋಷಕರು ಭಾಗವಹಿಸಿ  ಸಿಹಿ ವಿತರಿಸಿ ತಿನ್ನಿಸುವ ಮೂಲಕ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಸುಧಾರಕ  ಎ.ಅಬ್ದುಲ್ ನಬಿ ಅವರು 75ನೇ  ಸ್ವಾತಂತ್ರ್ಯ   ಅಮೃತ ಮಹೋತ್ಸವ ರಾಷ್ಟ್ರ ಧ್ವಜ  ಬ್ಯಾಡ್ಜ್‌ ಗಳನ್ನು ವಿತರಿಸಿ ನೀಡುತ್ತಾ ದೇಶಪ್ರೇಮ ಮೆರೆದರು. ಹೆಚ್ಚು ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಉಚಿತ ಎಠು  ಬಿ.ಇ ದೊಡ್ಡಯ್ಯ ನುಡಿದರು 


ಸುದ್ದಿ ಓದಿ