ಸಿರುಗುಪ್ಪ

ಶಾಸಕ ಬಿ ಎಂ ನಾಗರಾಜ್ ಅವರ ಜನ್ಮದಿನ : ಅನ್ನ ದಾಸೋಹ ಔತಣಕೂಟದ ವ್ಯವಸ್ಥೆ

ಶಾಸಕ ಬಿ ಎಂ ನಾಗರಾಜ್ ಅವರ ಜನ್ಮದಿನ : ಅನ್ನ ದಾಸೋಹ ಔತಣಕೂಟದ ವ್ಯವಸ್ಥೆ

ಸಿರುಗುಪ್ಪ : ನಗರದ ಬುದ್ಧಿ ಮಾಂದ್ಯ ಜ್ಞಾನೋದಯ ಮಕ್ಕಳ ವಸತಿ ವಿದ್ಯಾ ಶಾಲೆಯಲ್ಲಿ ಹಾಗೂ  ನೇತಾಜಿ ವ್ಯಾಯಾಮ ಶಾಲಾ ಮೈದಾನದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ್ ಅವರ 52ನೇ ಹುಟ್ಟು ಹಬ್ಬದ ಅಂಗವಾಗಿ ನಗರಸಭಾ ಉಪಾಧ್ಯಕ್ಷೆ  ಗುಲ್ಜಾರ್ ಬೇಗಂ, ಮುಲ್ಲಾ ಬಾಬು, ಮುಲ್ಲಾ ದಾದಾ ಖಲಂದರ್, ಮುಲ್ಲಾ ಕಲಿಂ, ನಗರಸಭಾ ಮಾಜಿ ಸದಸ್ಯ ಟಿ ಮೊಹಮ್ಮದ್ ಶಫಿ, ಪುರಸಭಾ ಮಾಜಿ ಸದಸ್ಯರಾದ ಸಲ್ವಾತ್ ಉದ್ದೀನ್ ,ಹಾಜಿ ಚೌದ್ರಿ ಖಾಜಾಸಾಬ್, ಚಿಟಕಿ ಹುಸೇನ್, ಫಯಾಜ್, ಕೋಟರೆಡ್ಡಿ, ನಾಗರಾಜ, ವೆಂಕಟೇಶ್, ಮುರಳಿ, ಪವನ್ ದೇಸಾಯಿ, ರಾಮು, ಇಸ್ಮಾಯಿಲ್, ಆರ್ ಅನಿಲ್ ನಾಯಕ್, ಆರ್ ಶ್ರೀನಿವಾಸ್, ಜಿನ್ ಕೃಷ್ಣ, ಕೊಡ್ಲೆ ಧರ್ಮರಾಜ, ಪ್ರದೀಪ್ ಕುಮಾರ್  ಅಭಿಮಾನಿ ಬಳಗದವರಿಂದ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ ಅನ್ನ ದಾಸೋಹ ಊಟದ ವ್ಯವಸ್ಥೆ ಕಾರ್ಯಕ್ರಮ ಏರಿ​‍್ಡಸಲಾಗಿತ್ತು ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. 


ಸುದ್ದಿ ಓದಿ