ಶ್ರೀಕೃಷ್ಣನ ತೊಟ್ಟಿಲು ತೂಗುವ ಶಾಸ್ತ್ರ
ಲೋಕದರ್ಶನ ವರದಿ
ಮುಂಡಗೋಡ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ತಾಲೂಕಿನ ಸಾಲಗಾಂವ ಗ್ರಾಮದ ಶ್ರೀಆಂಜನೇಯ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಶ್ರೀಕೃಷ್ಣನ ತೊಟ್ಟಿಲು ತೂಗುವ ಶಾಸ್ತ್ರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜೈವಂತ ಗುಲ್ಯಾನವರ, ರೇಣುಕಾ ಜಾಡರ, ರುಕ್ಮಿಣಿ ಗುಲ್ಯಾನವರ, ರಾಜೇಶ್ವರಿ ಕಡಗದವರ, ಮಂಜುನಾಥ ಮುರಾರಿ, ಪರಶುರಾಮ ಹೊಸಮನಿ, ಪಾಂಡುರಂಗ ಸಂತ ಮಂಡಳಿಯವರು, ಮಕ್ಕಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.