ರೈತ ಸಂಪರ್ಕ ಕೇಂದ್ರಕ್ಕೆ ಲೋಕಾಯುಕ್ತ ಸಂಗಮೇಶ್ ಭೇಟಿ
ಸಿರುಗುಪ್ಪ : ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬಳ್ಳಾರಿ ಲೋಕಾಯುಕ್ತ ಅಧಿಕಾರಿ ಸಂಗಮೇಶ್ ಭೇಟಿ ನೀಡಿ ಪರಿಶೀಲಿಸಿದರು ರೈತ ಸಂಪರ್ಕ ಕೇಂದ್ರದಲ್ಲಿ ನಿರ್ವಹಣೆ ಮಾಡಲಾಗುವ ಆಹಾರ ಧಾನ್ಯಗಳ ಬೀಜಗಳ ಚೀಲ ಮತ್ತು ಅವುಗಳಿಗೆ ಇರುವ ಬಾರ್ ಕೋಡ್ ಮತ್ತು ಬೆಳೆಯ ಬಗ್ಗೆ ನೀಡುವ ದೃಢತೆಗಳ ಬಗ್ಗೆ ಅವರು ರೈತ ಸಂಪರ್ಕ ಕೇಂದ್ರದಲ್ಲಿನ ಅಧಿಕಾರಿಗಳಿಂದ ವಿವರವಾಗಿ ಮಾಹಿತಿ ಪಡೆದರು ಮತ್ತು ತಾವೇ ಖುದ್ದಾಗಿ ಬೀಜದ ಚೀಲವೊಂದನ್ನು ಪರಿಶೀಲನೆ ಮಾಡಿದರು ಸಹಾಯಕ ಕೃಷಿ ನಿದರ್ೆಶಕ ಎಸ್ ಬಿ ಪಾಟೀಲ್, ತಾಲೂಕ ಪಂಚಾಯತ್ ಕಾರ್ಯನಿರ್ವಾ ಹಕ ಅಧಿಕಾರಿ ಮಡಗಿನ ಬಸಪ್ಪ, ಅಬ್ದುಲ್ ನಬಿ ಕಚೇರಿ ಸಿಬ್ಬಂದಿಗಳು ಇದ್ದರು