ಮಹಲಿಂಗಪುರ

ಪ್ರತಿಯೊಬ್ಬರು ಸ್ವಾಭಿಮಾನಿ ಕನ್ನಡಿಗರಾಗಿ ಕನ್ನಡವನ್ನು ಬೆಳೆಸಿ ಉಳಿಸೋಣ:ಈರಣ್ಣ ದಡ್ಡಿ

ಪ್ರತಿಯೊಬ್ಬರು ಸ್ವಾಭಿಮಾನಿ ಕನ್ನಡಿಗರಾಗಿ ಕನ್ನಡವನ್ನು ಬೆಳೆಸಿ ಉಳಿಸೋಣ:ಈರಣ್ಣ ದಡ್ಡಿ

ಮಹಾಲಿಂಗಪುರ ಪುರಸಯಲ್ಲಿ 50ರ ಸುವರ್ಣ ಕರ್ನಾಟಕ ಸಂಭ್ರಮ ಆಚರಣೆ. 

ಮಹಾಲಿಂಗಪುರ 01: ನಗರದ ಪುರಸಭೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ,ಸುಂದರವಾದ ಅಲಂಕಾರ ಮಾಡಿ ಪುಷ್ಪಾರ್ಚನೆ ಮಾಡುವುದರ ಮೂಲಕ 50ರ ಸುವರ್ಣ ಕರ್ನಾಟಕ ಸಂಭ್ರಮವನ್ನು ಆಚರಿಸಲಾಯಿತು.ಪುರಸಭೆ ಮುಖ್ಯಾಧಿಕಾರಿಯಾದ ಈರಣ್ಣ ದಡ್ಡಿಯವರು ಪ್ರಸ್ತಾವಿಕವಾಗಿ ಮಾತನಾಡಿ ಕನ್ನಡ ನಾಡು,ನುಡಿ, ಸಂಸ್ಕೃತಿ ಅಡಗಿರುವುದು ಜನಪದರಲ್ಲಿ.ಕಲೇ ಕಲಾವಿದರನ್ನು ಪೋಷಿಸುವುದರ ಜೊತೆಗೆ ನಾಡು-ನುಡಿಯನ್ನು ರಕ್ಷಣೆ ಮಾಡುವುದರೊಂದಿಗೆ ಪ್ರತಿಯೊಬ್ಬರು ಸ್ವಾಭಿಮಾನಿ ಕನ್ನಡಿಗರಾಗಿ ಕನ್ನಡವನ್ನು ಬೆಳೆಸಿ ಉಳಿಸೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ,ರಾಜು ಗೌಡಪ್ಪಗೋಳ, ಡಾ ಶಂಕರ ಹುಕ್ಕೇರಿ,ಸಿರಾಜ ಪಾಂಡು,,ಅಧಿಕಾರಿಗಳಾದ ಎಸ್ ಎನ್ ಪಾಟೀಲ್ ,ಎಮ್ ಎಮ್ ಮುಗಳಖೋಡ,ಬಸವರಾಜ ಬಳಿಗಾರ,,ವಿ ಜಿ ಕುಲಕರ್ಣಿ, ಚಿದಾನಂದ ಮಠಪತಿ,ಪಿ ವಾಯ ಮರದಿ,,ಎಸ್ ಜಿ ಅಳ್ಳಿಮಟ್ಟಿ ,ಆರ್ ಎಸ್ ಹೂಗಾರ,ಎಮ್ ಕೆ ದಳವಾಯಿ,ಎಸ್ ಜಿ ಕತ್ತಿ ,ಡಿ ಕೆ ಜಮಖಂಡಿ, ಎಂ ಡಿ ಮಹಾಲಿಂಗ,ರವಿ ಹಲಸಪ್ಪಗೋಳ,ಕಾಂತು ಹಡಪದ,ಪ್ರಕಾಶ ಕಟಾಂವಿ,ಪರಸು ಬಂಡಿವಡ್ಡರ,ರಾಜೇಶ್ವರಿ ಸೊರಗಾಂವಿ,ಪ್ರೀತಿ ಹುಲಕುಂದ, ಲಕ್ಷ್ಮೀ ಪರಿಟ್,ರಾಮು ಮಾಂಗ,ಮಹಾಲಿಂಗ ಮಾಂಗ, ಸೇರಿದಂತೆ ಇನ್ನು ಹಲವರು ಜನ ಭಾಗವಹಿಸಿದ್ದರು. 


ಸುದ್ದಿ ಓದಿ