ಪೈಪ್ ಲೈನ್ ನಿರ್ಮಾಣಕ್ಕೆ ಭೂಮಿ ಪೂಜೆ
ಸಿರುಗುಪ್ಪ02: ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪೈಪ್ ಲೈನ್ ನಿರ್ಮಾಣ ವನ್ನು ಶಾಸಕ ಎಂ. ಎಸ್. ಸೋಮಲಿಂಗಪ್ಪ ಭೂಮಿ ಪೂಜೆ ನೆರವೇರಿಸಿದರು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್, ನಗರಸಭೆ ಸದಸ್ಯೆ ಮೇಕಲಿ ವಿರೇಶ, ಸದಸ್ಯ ಡಿ. ಮಂಜುನಾಥ, ಮುಖಂಡರಾದ ಮಹಾದೇವ, ಕೊಡ್ಲೆ ಮಲ್ಲಿಕಾರ್ಜುನ ,ವೈ ಶಂಕ್ರ್ಪ, ಅಬ್ದುಲ್ ನಬಿ ಇತರರಿದ್ದರು .