ಐಪಿಎಸ್ಸಿ ಯೋಗ ಸ್ಪರ್ಧೆಯಲ್ಲಿ ಮಿಂಚಿದ ಕಿತ್ತೂರು ಬಾಲಕಿಯರು
Kittur girls shine in IPSC Yoga competition
ಲೋಕದರ್ಶನ ವರದಿ
ವಿಜಯಪುರ 11: ಆಗಸ್ಟ್ 4 ರಿಂದ ಆಗಸ್ಟ್ 6, 2026 ರವರೆಗೆ ಮಧ್ಯಪ್ರದೇಶ ಇಂದೋರಿನ ಎಮರಾಲ್ಡ್ ಹೈಟ್ ಶಾಲೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ, ಅಖಿಲ ಭಾರತ ಐಪಿಎಸ್ಸಿ ಯೋಗ ಸ್ಪರ್ಧೆಯಲ್ಲಿ ಕಲಾತ್ಮಕ, ಲಯಬದ್ಧ ಮತ್ತು ಸಾಂಪ್ರದಾಯಿಕ ಯೋಗದಲ್ಲಿ 7 ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ.
17 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಮೇಘಾ ಪಿ.ಎಂ ಮತ್ತು ಕೆಡೆಟ್
ಆರೂಷಿ (ಜೋಡಿ ಲಯಬದ್ಧ) ಬೆಳ್ಳಿ ಪದಕ
19 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಲಕ್ಷ್ಮೀ ಟಿ. (ವೈಯಕ್ತಿಕ ಕಲಾತ್ಮಕ) ಬೆಳ್ಳಿ ಪದಕ
19 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಮನಸ್ವಿ ಮತ್ತು ಕೆಡೆಟ್ ವಿಹಾನಾ (ಕಲಾತ್ಮಕ ಜೋಡಿ) ಬೆಳ್ಳಿ ಪದಕ
19 ವರ್ಷಕ್ಕೆ ಒಳಪಟ್ಟ ವಿಭಾಗದವರು : ಕೆಡೆಟ್ ಮನಸ್ವಿ ಮತ್ತು ಕೆಡೆಟ್ ದೇವಿಕಾ (ಲಯಬದ್ಧ ಜೋಡಿ) ಬೆಳ್ಳಿ ಪದಕ
ಶಾಲಾ ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕಿ ಡಾ. ಜಯಲಕ್ಷ್ಮೀ ಎಸ್ ತರಬೇತಿ ನೀಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 