ಅಂತರರಾಷ್ಟ್ರೀಯ

ಅಫ್ಗಾನ್‌ನಿಂದ ಸೇನೆ ಹಿಂಪಡೆವ ನಿರ್ಧಾರದ ಕುರಿತು ಜೋ ಬೈಡನ್‌ ಮಂಗಳವಾರ ಹೇಳಿಕೆ

ಅಫ್ಗಾನ್‌ನಿಂದ ಸೇನೆ ಹಿಂಪಡೆವ ನಿರ್ಧಾರದ ಕುರಿತು ಜೋ ಬೈಡನ್‌ ಮಂಗಳವಾರ ಹೇಳಿಕೆ

ವಾಷಿಂಗ್ಟನ್, ಆ 31 ಅಫ್ಗಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಸೋಮವಾ ಸಂಜೆ ಈ ಮಾಹಿತಿ ನೀಡಿದ ಅವರು, "ಅಫ್ಘಾನಿಸ್ತಾನದಲ್ಲಿ ನಮ್ಮ ಉಪಸ್ಥಿತಿಯನ್ನು ಆ.31ರ ನಂತರ ವಿಸ್ತರಿಸಬಾರದೆಂಬ ನನ್ನ ನಿರ್ಧಾರದ ಮೇಲೆ ನಾಳೆ ಮಧ್ಯಾಹ್ನ ಅಮೆರಿಕದ ಜನರನ್ನು ಉದ್ದೇಶಿಸಿ ಮಾತನಾಡುತ್ತೇನೆ" ಎಂದಿದ್ದಾರೆ.

ಸುದ್ದಿ ಓದಿ