ರಬಾಕಾವಿಬನಹಟ್ಟಿ

ಶ್ರೀಶೈಲ ಪಟ್ಟಣಶೆಟ್ಟಿಗೆ ಜಾನಪದ ಲೋಕ ಪ್ರಶಸ್ತಿ

ಶ್ರೀಶೈಲ ಪಟ್ಟಣಶೆಟ್ಟಿಗೆ ಜಾನಪದ ಲೋಕ ಪ್ರಶಸ್ತಿ

ರಬಕವಿ-ಬನಹಟ್ಟಿ 12: ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರದ ಹತ್ತಿರ ಸ್ಥಾಪಿಸಲಾಗಿರುವ ಜಾನಪದ ಲೋಕದಲ್ಲಿ ಮಾ.12ರಿಂದ ಹಮ್ಮಿಕೊಂಡಿರುವ ಮೂರು ದಿನಗಳ ಪ್ರವಾಸಿ ಜಾನಪದ ಲೋಕೋತ್ಸವ ಮಾ.13ರಂದು ಶನಿವಾರ ಸಂಜೆ ನಡೆಯುವ ಸಮಾರಂಭದಲ್ಲಿ ವೈವಿಧ್ಯಮಯ ಕಲೆಗಳ, ವಿಶಿಷ್ಠ ಕಲಾವಿದರಾದ ನಾವಲಗಿಯ ಶ್ರೀಶೈಲ ಪಟ್ಟಣಶೆಟ್ಟಿಯವರಿಗೆ ಜಾನಪದ ಲೋಕ ಪ್ರಶಸ್ತಿ ನೀಡಲಾಗುವುದೆಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಿವೃತ್ತ ಐಎಎಸ್ ಟಿ.ತಿಮ್ಮೇಗೌಡ ಅವರು ತಿಳಿಸಿದ್ದಾರೆ.

ಸುದ್ದಿ ಓದಿ