ಕೊಪ್ಪಳ

ಗವಿಶ್ರೀ ಗಳಿಗೆ ಅಂಜುಮನ್ ಕಮಿಟಿ ಯಿಂದ ಗೌರವಾರೆ​‍್ಣ

ಗವಿಶ್ರೀ ಗಳಿಗೆ ಅಂಜುಮನ್ ಕಮಿಟಿ ಯಿಂದ ಗೌರವಾರೆ​‍್ಣ


ಕೊಪ್ಪಳ 10: ವಿಶ್ವ ವಿಖ್ಯಾತ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಉದ್ಘಾಟಕರಾಗಿ ಪಾಲ್ಗೊಳ್ಳಲಿರುವ ದಕ್ಷಣ ಭಾರತದ ಕುಂಭಮೇಳ ವೆಂದೇ ಖ್ಯಾತಿ ಪಡೆದಿರುವ ನಮ್ಮ ಕೊಪ್ಪಳದ ಹೆಮ್ಮೆಯ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ ಗಳವರಿಗೆ  ಕೊಪ್ಪಳದ ಅಂಜುಮನ್ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಾರೆ​‍್ಣ ಸಲ್ಲಿಸಲಾಯಿತು,   ಶ್ರೀ ಗವಿಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಶುಭ ಕೋರಿದರು,

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್  ಕೊಪ್ಪಳದ ಅಂಜುಮನ್ ಕಮಿಟಿಯ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ ಕಾರ್ಯದರ್ಶಿ ಸಿರಾಜ್ ಮನಿಯಾರ್ , ಪದಾಧಿಕಾರಿ ಸದಸ್ಯರಾದ ಮುಸ್ತಫಾ ಕುದ್ರಿಮೊತಿ,  ಅಬ್ದುಲ್ ಅಜೀಜ್ ಮಾನ್ವಿಕರ,ಕೆಎಂ ಯು ತಾಲೂಕಾಧ್ಯಕ್ಷರಾದ ಫಕ್ರುದ್ದೀನ್ ನದಾಫ್‌.ಸಲಿಂ ಕೋತ್ವಾಲ್‌.ಸಿರಾಜ್ ಮನಿಯರಿ​‍್ಜಲನ್ ಮೈ ಲೈಕ್‌.ಇಸ್ಮಾಯಿಲ್ ಸಿಕ್ಕಲ್ ಗಾರ್,ಹಬೀಬ್ ಪಾಷಾ .ಜಾವಿದ್ ಪಾಷಾ.ಅಬೂಬಕರ್ ಅತ್ತಾರ್, ಅಬ್ದುಲ್ ಗಫಾರ್ ಡಿಡ್ಡಿ, ರಫೀ ಧಾರ್ ವಾಡ, ಮತ್ತು ಆಶ್ರಯ ಕಮಿಟಿ ಮಾಜಿ ಸದಸ್ಯ ಎಂ,ಡಿ, ಜಹೀರ್ ಅಲಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು 


ಸುದ್ದಿ ಓದಿ