ಸಹಕಾರಿ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಗೊಂಬಿ ಆಯ್ಕೆ
ಮಹಾಲಿಂಗಪುರ,02 : ಸ್ಥಳೀಯ ಪುರಸಭಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಜಿ.ಎಸ್.ಗೊಂಬಿ ಅವರನ್ನು ಬಾಗಲಕೋಟ ಜಿಲ್ಲಾ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಆದೇಶ ಹೊರಡಿಸಿದ್ದಾರೆ.
ಗೊಂಬಿಯವರ ರಾಜಕೀಯ , ಸಾಮಾಜಿಕ ಮತ್ತು ಸಹಕಾರಿ ಸೇವೆಯನ್ನು ಗುರುತಿಸಿ ಹಿಸ ಜವಾಬ್ದಾರಿ ನೀಡಿ, ಸ್ಥಳೀಯ ಭಾಜಪ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದ್ದಾರೆ.