ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ ಗೋ ಶಾಲೆ ಸ್ವಚ್ಛತಾ ಕಾರ್ಯ
ಮಹಾಲಿಂಗಪುರ: ನಗರದ ಗುರು ಮಹಾಲಿಂಗೇಶ್ವರ ಗೋಶಾಲೆಯಲ್ಲಿ ಮುಂಜಾನೆಯ ಸಂದರ್ಭದಲ್ಲಿ ನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಯುವಕರು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡರು. ಇದೇ ಸಂದರ್ಭದಲ್ಲಿ ಸಚಿನ್ ಕಲಮಡಿ, ರಾಘು ಪವಾರ, ಅಭಿಶೇಕ ಲಮಾಣಿ, ಅಕ್ಷಯ ಜಲ್ಲಿ, ತಮ್ಮನಿ ಆದ್ದೆಪ್ಪನವರ, ಸತೀಶ ಮೂಗಳಕೊಡ,ಸುರೇಶ ಕೊಣ್ಣೂರ, ವಿಶಾಲ ಪತ್ತಾರ,ಮಹಾಲಿಂಗ ಅವಟಗಿ,ಕಿರಣ್ ಡಂಬಳ,ರಾಹುಲ್ ನಾಯಕ,ಸಚಿನ ಖೋತ, ಸೋಮು ಮಿರ್ಜಿ,ಪ್ರಭು ನುಚ್ಚಿ,ವಿಶಾಲ ಭಾರತಿ,ಅಪ್ಪಾಜಿ ಗಣ್ಣಕುಮಾರ್, ರೇವಣ್ಣ ಇಟಕಣ್ಣವರ ಮಹಾಲಿಂಗ ಬಡಿಗೇರ, ಇನ್ನು ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.