ಸೌಂದತ್ತಿ ಗಿರೆಪ್ಪ ರಾಮಪ್ಪ ಮುದ್ರಗಣಿ ನಿಧನ ಲೋಕದರ್ಶನ 7 ಜುಲೈ 2025, 12:11 ಅಪರಾಹ್ನ ನವೀಕರಿಸಲಾಗಿದೆ: 20 ಸೆಪ್ಟೆಂಬರ್ 2026, 10:46 ಅಪರಾಹ್ನ ಉಗರಗೋಳ 07: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ನಿವಾಸಿ. ದಿ, ಗಿರೆಪ್ಪ ರಾಮಪ್ಪ ಮುದ್ರಗಣಿ 78ನೇ ವಯಸ್ಸಿನಲ್ಲಿ ಸೋಮವಾರ ನಿದನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.