ಶಿಗ್ಗಾವ್

ಗಾಂಧೀಜಿ ಜಯಂತಿ ದಿನಾಚರಣೆ ಕಾರ್ಯಕ್ರಮ

ಗಾಂಧೀಜಿ ಜಯಂತಿ ದಿನಾಚರಣೆ ಕಾರ್ಯಕ್ರಮ


ಶಿಗ್ಗಾವಿ  02 : ಪಟ್ಟಣದ 5 ನೇ ವಾರ್ಡಿನ ಜೀ ಪ್ಲಸ್ ಮನೆಯ ಆವರಣದಲ್ಲಿ ನಡೆದ ಗಾಂಧೀಜಿ ಜಯಂತಿ ದಿನಾಚರಣೆ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಮುಕ್ತಿಯಾರ ತಿಮ್ಮಾಪೂರ ನೆರವೇರಿಸಿದರು.   ಈ ಸಂದರ್ಭದಲ್ಲಿ ಜೀ ಪ್ಲಸ್ ಸಮಿತಿ ಅಧ್ಯಕ್ಷ ವೀರಣ್ಣಾ ಗಡ್ಡಿ, ಗುರುನಗೌಡ ದುಂಡಿಗೌಡ್ರ, ಕೃಷ್ಣಪ್ಪ ಗದಗ, ಮೌಲಾಲಿ ನವಲಗುಂದ, ಮಕ್ಬುಲ್ ಯಲ್ಲಾಪುರ, ಮಂಜುಳಾ ಹಾನಗಲ್ಲ, ಶಿಲ್ಪಾ ತೋಟಗೇರ, ಜಯವ್ವ ಅಂಗಡಿ, ದ್ಯಾಮವ್ವ ಹುಲಕೊಪ್ಪ, ನಾರಾಯಣ ಮಿರಜಕರ ಸೇರಿದಂತೆ ವಾರ್ಡಿನ ಸಮಸ್ತ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ