ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ
Formation of School Development and Monitoring Committee
ತಾಳಿಕೋಟಿ 09: ತಾಲೂಕಿನ ಗೋಟಖಂಡಕಿ ಗ್ರಾಮದ ಸರಕಾರಿ ಮಾದರಿ ಶಾಲೆಯ ನೂತನ ಶಾಲಾ ಅಭಿವೃದ್ಧಿ( ಎಸ್ ಡಿ ಎಂ ಸಿ) ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಎಸ್ ಡಿ ಎಮ್ ಸಿ ನೂತನ ಅದ್ಯಕ್ಷರಾಗಿ ಬಸನಗೌಡ ಸಂಗನಗೌಡ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಭಾಗಮ್ಮ ಮಂಜುನಾಥ ಹೂಗಾರ ಇವರು ಅವಿರೋಧವಾಗಿ ಆಯ್ಕೆಯಾದರು.
ಶಾಲಾ ಅಭಿವೃದ್ಧಿ ಸಮಿತಿಯ 16 ಜನ ಸದಸ್ಯರನ್ನೂ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿ ಆರ್ ಸಿ. ಎಸ್.ಎಮ್ ಪಾಲ್ಕಿ, ಮುಖ್ಯ ಶಿಕ್ಷಕಿ ಜಿ.ಕೆ.ಮಣೂರು, ಮಾಜಿ ಸೈನಿಕ ರಾಮನಗೌಡ ಬಿರಾದಾರ, ಮಾಜಿ ಅಧ್ಯಕ್ಷ ಬಸವರಾಜ ಕೋಳ್ಯಾಳ, ಶಿವರಾಜಗೌಡ ಪಾಟೀಲ,ರಾಮಪ್ಪ ಚಲವಾದಿ, ದೇವು ಗೋಟಗುಣಕಿ, ಪ್ರವೀಣ ಬಿ, ದೇವು ಜಿ, ಗುರುಪ್ರಸಾದ್ ಬಿಜಿ, ಶರಣಗೌಡ ಬಿರಾದಾರ, ಮಾಂತಗೌಡ ಬಿರಾದಾರ, ರಾಮನಗೌಡ ಬಿರಾದಾರ, ಸಂಗಣ್ಣ ಚೌದ್ರಿ, ಸೂಗನಗೌಡ ಬೆಂಡೆಗುಂಬಳ, ರಡ್ಡಿಗೌಡ ಬಿರಾದಾರ, ವಿಶ್ವನಾಥರೆಡ್ಡಿ ಪಾಟೀಲ್, ಸಿದ್ದು ನಾಯ್ಕೋಡಿ, ಪರಸಪ್ಪ ಚಲವಾದಿ, ಉದಯ ರತ್ನಾಕರ, ಪ್ರಮೋದ ಪಾಟೀಲ್, ದೇವಣ್ಣ ಚೌದ್ರಿ, ಚಂದ್ರಶೇಖರ ಚಲವಾದಿ, ಪ್ರಭು ಚಲವಾದಿ ಹಾಗೂ ಮಕ್ಕಳ ಪಾಲಕರು, ಶಿಕ್ಷಣ ಪ್ರೇಮಿಗಳು, ಗ್ರಾಮಸ್ಥರು ಹಾಜರಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 