ಅಂಗನವಾಡಿ ಕೇಂದ್ರದಲ್ಲಿ ಹಬ್ಬದ ಸಂಭ್ರಮ
ಸಿರುಗುಪ್ಪ 10: ಕರ್ನಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊರೊನಾ ವೈರಸ್ನಿಂದಾಗಿ ಹದಿನೆಂಟು ತಿಂಗಳ ಬಳಿಕ ಅಂಗನವಾಡಿ ಕೇಂದ್ರಗಳು ಆರಂಭ ನಗರದ ಐದನೇ ವಿಭಾಗದ ಅಂಗನವಾಡಿ ಕೇಂದ್ರದಲ್ಲಿ ನಗರಸಭಾ ಅಧ್ಯಕ್ಷ ಡಿ ನಾಗರಾಜ ಅವರು ಜ್ಯೋತಿ ಬೆಳಗಿಸಿ ಕೇಕ್ ಕತ್ತರಿಸಿ ಮಕ್ಕಳೊಂದಿಗೆ ಸಂಭ್ರಮಿಸಿ ಸ್ವಾಗತ ಮಾಡಿದರು.
ನಗರಸಭಾ ಸದಸ್ಯ ಮಲ್ಲಿಕಾರ್ಜುನ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಪೋಷಕರು ಅಂಗನವಾಡಿ ಕಾರ್ಯಕರ್ತೆ ದುರ್ಗಾ ಭವಾನಿ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತ ಮಾಡಿ ಮಕ್ಕಳಿಗೆ ಸಿಹಿ ವಿತರಿಸಿ ಆಟಿಕೆ ಕೊಟ್ಟು ಆಟ ಆಡಿಸಿದರು ಸಹಾಯಕಿ ಯಶೋದಾ ವಂದಿಸಿದರು.