ಮಹಲಿಂಗಪುರ

ಸಕ್ಕರೆ ಕಾರ್ಖಾನೆಯ ಸಂಸ್ಥಾಪಕರಿಗೆ ಸನ್ಮಾನ

ಸಕ್ಕರೆ ಕಾರ್ಖಾನೆಯ ಸಂಸ್ಥಾಪಕರಿಗೆ ಸನ್ಮಾನ

ಮಹಾಲಿಂಗಪುರ 18: ಇತ್ತೀಚೆಗೆ ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಪ್ರಶಸ್ತಿಯನ್ನು ಪಡೆದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ಚೇರ್ಮನ್ ಜಗದೀಶ್ ಗುಡುಗುಂಟಿಯವರನ್ನು ಮಹಾಲಿಂಗಪುರ ಜಂಗಮ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಜಂಗಮ ಸಮಾಜದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಸವರಾಜ್ ಹಿಟ್ಟಿನಮಠ, ಗುರುಲಿಂಗಯ್ಯ ಮಠಪತಿ, ಮಹಾಂತೇಶ್ ಮನ್ನಯ್ಯನವರಮಠ, ಎಮ್. ಆರ್ ಹಿರೇಮಠ, ಎಂ.ಎಸ್ ಮಠ, ಬಿಎಂ ಅಯ್ಯನಗೌಡರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ