ಗುರ್ಲಾಪೂರದಲ್ಲಿ ಬಸವರಾಜ ಗುರುಗಳಿಗೆ ಸತ್ಕಾರ
ಗುರ್ಲಾಪೂರ 04: ಗ್ರಾಮದ ಪಿ ಎಮ್ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಇತ್ತಿಚಿಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ ಇವರ ಅಧ್ಯಕ್ಷತೆಯಲ್ಲಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಗಳಾದ ಬಸವರಾಜ ಸಸಾಲಟ್ಟಿಯವರು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರು ಶಿಕ್ಷಕ ವಂದವು ಸಧಸ್ಯರು ಗುರುಗಳಿಗೆ ಸತ್ಕಾರ ಮಾಡಲಾಯಿತು. ಮತ್ತು ಅಡುಗೆ ಸಿಬ್ಬಂದಿಯವರು ಬಸವರಾಜ ಸಸಾಲಟ್ಟಿಯವರು ಗುರುಗಳಿಗೆ ಶಾಲು ಹಣ್ಣು ಹಂಪಲುಗನ್ನು ನೀಡಿ ಸತ್ಕರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಿಗಡಿ ಸರಕಾರಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಪತ್ತಾರ ಗುರುಗಳು ಸತ್ಕಾರ ಮಾಡಿ ನಮ್ಮೆಲ್ಲರ ನೆಚ್ಚಿನ ಗುರುಗಳಾದ ಬಸವರಾಜ ಸಸಾಲಟ್ಟಿಯವರ ಇವರು ನಮ್ಮ ಶಾಲೆಯಲ್ಲಿ ಉತ್ತಮ ರಿತಿಯಲ್ಲಿ ಸೇವೆಸಲ್ಲಿಸುವದರಜೂತೆಗೆ ನಮ್ಮ ಶಾಲೆಯ ಕಿರ್ತಿ ಹೆಚ್ಚಿದೆ ನಮ್ಮ ಶಾಲೆಗೆ ಹತ್ತು ಹಲವಾರು ಪ್ರಶಸ್ತಿಗಳು ನಮ್ಮ ಶಾಲೆಯ ಗುರುಗಳಿಗೆ ಗುರುಮಾತೆಯರಿಗೆ ಮತ್ತು ಮುದ್ದು ಮಕ್ಕಳಿಗೆ ದೂರೆತು ನಮ್ಮ ಶಾಲೆಯ ಕಿರ್ತಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಾರಾಡುವಲ್ಲಿ ಸಸಾಲಟ್ಟಿಯವರ ಪಾತ್ರ ಅತಿಮುಖ್ಯವಾಗಿದೆ ಎಂದರು
ಸತ್ಕಾರ ಸ್ವಿಕರಿಸಿ ಮಾತನಾಡುತ್ತಾ ಬಸವರಾಜ ಸಸಾಲಟ್ಟಿಯವರು ನಿವೆಲ್ಲರೂ ಸೇರಿಕೋಂಡು ನನ್ನಮೇಲೆ ಹೆಚ್ಚಿನ ಕೆಲಸವನ್ನು ಹಾಕಿರುತ್ತಿರಿ.ಆದರೆ ನಾನು ಈಶಾಲೆಯಲ್ಲಿ ನನಗೆ ಸತ್ಕಾರ ಮಾಡಿರುವದನ್ನು ನಾನು ಎಂದಿಗೂ ಮರೆಯುವದಿಲ್ಲ ಎನ್ನತ್ತಾ. ನಾನು ಈ ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೆ ಹೋಸತನವನ್ನು ನೀಡಿ ತಮ್ಮ ಜೀವನ ರೋಪಿಸಿಕೋಳ್ಳುವಲ್ಲಿ ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿದ್ದನೆ. ಎನ್ನುತ್ತಾ ನಾನು ಕಾರ್ಯನಿರ್ವಹಿಸುವಲ್ಲಿ ಎನಾದರು ತಪ್ಪಗಳು ನಡೆದ್ದಿದರು ಅವುಗಳನ್ನು ಮನ್ನಿಸಬೇಕು ಎನ್ನತ್ತಾ ನಾನು ಈ ಊರಿನ ಎಲ್ಲ ಹಿರಿಯರಿಗೂ ಶಾಲೆಯ ಎಸ್ ಡಿ ಎಮ್ ಸಿ ಎಲ್ಲ ಸದಸ್ಯರಿಗೂ ಶಿಕ್ಷಕವ್ರಂದದವರಿಗು ಮತ್ತು ಅಡುಗೆ ಸಿಬ್ಬಂದಿಯವರಿಗೂ ಚಿರರುಣಿಯಾಗಿರುತ್ತೆನೆ ಎಂದರು.
. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕವೃಂದ ಅಡುಗೆ ಸಿಬ್ಬಂದಿ ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಾಲೆಯ ದೈಹಿಕ್ ಶಿಕ್ಷಕರಾದ ಲಕ್ಷ್ಮಯ್ಯ ಸಾಲಿಮಠ.ಸರ್ವರನ್ನು ಸ್ವಾಗತಿಸಿದರೆ. ಶ್ರಿಮತಿ ಕವಿತಾ ಸೂರಣ್ಣವರ ನಿರೂಪಿಸಿ ವಂದಿಸಿದರು.